kisha channel

ನಮಸ್ಕಾರ🙏 ನಾನು ನಿಮ್ಮ ಪ್ರೀತಿಯ ಮನೆ ಮಗಳು ಶ್ವೇತಾಗೌಡ,🧑 ನನ್ನ ಈ ಒಂದು ಚಾನೆಲ್ನಲ್ಲಿ ವಿಧವಿಧವಾದ ಅಡುಗೆ ರುಚಿ, ಒಳ್ಳೆ ಒಳ್ಳೆ ದಿನನಿತ್ಯಕ್ಕೇ ಉಪಯೋಗಿಸುವ ವಸ್ತುಗಳು, ದಿನನಿತ್ಯದ ವೀಡಿಯೋ, ಹಳ್ಳಿಯ ಸುತ್ತಮುತ್ತಲಿನ ವಿಚಾರ, ಇವುಗಳ ಬಗ್ಗೆ ತಿಳಿಸಿಕೊಡಲಾಗುತ್ತೆ..