Chinmayi Kala Mandira

ಸನಾತನ ಧರ್ಮ ಹಿಂದು ಸಂಸ್ಕೃತಿಯ ಆಧ್ಯಾತ್ಮಿಕ ಸಂದೇಶಗಳನ್ನು ಸಾರುವ ಸಲುವಾಗಿ, ಅಂದರೆ ಶ್ರೀಮದ್‌ ಭಗವದ್ಗೀತಾ, ವಿಷ್ಣು ಸಹಸ್ರನಾಮ, ಪ್ರತಿ ನಿತ್ಯ ಪಠಿಸುವ ದೇವರನಾಮ, ಶಾಂತಿ ಮಂತ್ರಗಳು ಹಾಗೂ ಇನ್ನಿತರ ಶ್ಲೋಕಗಳು.