ShankhaNada
Our Channel shares Information about Indian Culture & Heritage and also about real History Of Indian Society. We speak about trending Political Development of Karnataka and also Of India. We share some of motivational talk of famous Personality to encourage the youth. We review and critical Analysis the Society and Political issues.
ನಮ್ಮ ವಾಹಿನಿಯಲ್ಲಿ ನೀವು ನೋಡುವ ಪ್ರತಿ ವಿಡಿಯೋ ರಾಷ್ಟ್ರ ಹಿತ ಮತ್ತು ಧರ್ಮ ಜಾಗೃತಿ ಮಾಡುವಂತಹದ್ದೇ ಹೊರತು ಯಾವುದೇ ವ್ಯಕ್ತಿ, ಪಕ್ಷ, ಜಾತಿ ಅಥವಾ ಸಂಘಟನೆ ಪರವಾದದ್ದಲ್ಲ. ಸ್ವರಾಷ್ಟ್ರ ಮತ್ತು ಸ್ವಧರ್ಮದ ಪರ ಧ್ವನಿಯಾಗುವುದೇ ನಮ್ಮ ಉದ್ದೇಶ .
ಭವ್ಯ ಇತಿಹಾಸದ ಸ್ಪಷ್ಟ ಚಿತ್ರಣದಿಂದ ವಿಮುಖವಾಗಿರುವ ಸಮಾಜಕ್ಕೆ ಸತ್ಯ ಸಂಗತಿಗಳ ಸವಿವರವಾದ ಮಾಹಿತಿಯ ಸಿಂಚನ…
ರಾಜ್ಯ ದೇಶ ವಿದೇಶಗಳ ಪ್ರಚಲಿತ ಸಾಧನೆ- ಸವಾಲುಗಳ ಪೈಕಿ ಆಯ್ದ ವಿಶೇಷ ವಿಷಯಗಳ ಕುರಿತಾಗಿ ಜನಮನಗಳಲ್ಲಿ ಜಾಗೃತಿಯ ಸಂಚಲನ…
ವ್ಯಕ್ತಿ-ವ್ಯಕ್ತಿತ್ವದ ನಿರ್ಮಾಣದೊಂದಿಗೆ ರಾಷ್ಟ್ರೋತ್ಥಾನದ ಕಾರ್ಯಕ್ಕಾಗಿ ನಮ್ಮ ಪುಟ್ಟ ಪ್ರಯತ್ನ…
ಶಂಖ ನಾದ
ರಾಷ್ಟ್ರ ಪೂಜೆಗಾಗಿ...
ಸಲಹೆ ಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ :
[email protected]
ಕಾಂತಾರ ಸಿನಿಮಾದ ವಿರುದ್ಧ ಮಾತನಾಡಿದರೆ ದುಡ್ಡು ಕೊಡುವವರು ಯಾರು ?
ಕಾಂತಾರ ಸಿನಿಮಾದ ಸರಿ - ತಪ್ಪು | ಧನುಷ್ ಶೆಟ್ಟಿ
ಮಕ್ಕಳು - ಕಾಲು ಕಳೆದುಕೊಂಡ ಅಶ್ವಿನಿಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಾಯ
ಕೆಜಿ ಗಟ್ಟಲೆ ಬಂಗಾರ, ಕೈ ತುಂಬಾ ದುಡ್ಡು - ಮನಸ್ಸಲ್ಲೂ ಶ್ರೀಮಂತ ಈ ಲಂಚು ಲಾಲ್ | LANCHU LAL K S
ಇಬ್ಬರು ಮಕ್ಕಳು, ಕುಟುಂಬ - ಎರಡು ಕಾಲು ಕಳೆದುಕೊಂಡ ತಾಯಿಗೆ ನೆರವಾಗೋಣ ಬನ್ನಿ
ಗೆಂಡಗ್ ನೂಕುದ್ ಪಾಡುನ ದಿನ ಬರು ನೆನಪು ಇಪ್ಪಡ್ ........
ಧರ್ಮಸ್ಥಳ ವಿಚಾರವಾಗಿ ಸುಳ್ಳು ಸುದ್ದಿ ಹರಿಬಿಡುವವರ ಮೇಲೆ ಕ್ರಮ ತೆಗೆದುಕೊಳ್ಳಿ | Dr Y Bharath Shetty
ವೀರೇಂದ್ರ ಹೆಗ್ಗಡೆ, ದೇವಸ್ಥಾನ, ಧಾರ್ಮಿಕ ಸೇವೆ ಬಗ್ಗೆ ಬಿಜೆಪಿಗಿಂತ ಹೆಚ್ಚು ಕಾಳಜಿ, ನಂಬಿಕೆ ನಮಗಿದೆ ಎಂದ ಡಿ.ಕೆ
SDPI ಯವರಿಗೆ ಧರ್ಮಸ್ಥಳದಲ್ಲಿ ಏನು ಕೆಲಸ ? | ಧರ್ಮಸ್ಥಳದ ವಿಚಾರವಾಗಿ ಸುನಿಲ್ ಕುಮಾರ್ ಅದ್ಭುತ ಮಾತು
ಜಿಲ್ಲೆಯ ಹೆಸರು ಬದಲು ಮಾಡುವ ಆದ್ರೆ ಮೊದಲು ಜನ ಉಷಾರ್ ಆಗ್ಲಿ : ಖಾದರ್
ಧರ್ಮಸ್ಥಳ | SIT ತನಿಖೆಯ ಮಧ್ಯಂತರ ವರದಿ ಜಾರಿ ಮಾಡಲು ಬಿಜೆಪಿ ನಾಯಕರ ಪಟ್ಟು !
ಧರ್ಮಸ್ಥಳ ದೇವಸ್ಥಾನದ ಪರವಾಗಿ ನಾನಿದ್ದೇನೆ - ಜನಾರ್ಧನ ಪೂಜಾರಿ
50 ಸಾವಿರ ಲಂಚಕ್ಕೆ ಬೇಡಿಕೆ | ಕದ್ರಿ ಟ್ರಾಫಿಕ್ ಹೆಡ್ ಕಾನ್ಸ್ ಟೇಬಲ್ ಲೋಕಾಯುಕ್ತ ಬಲೆಗೆ | ಆಟೋ ಚಾಲಕನ ಆಡಿಯೋ ವೈರಲ್
ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಸೌಹಾರ್ದತೆಯ ಪಾಠ ನಡೆಯಲಿ | HARISH POONJA
ಮಂಗಳೂರು ಕೋಮು ಸೂಕ್ಷ್ಮಪ್ರದೇಶ ಅಲ್ಲ....! | ಶಾಸಕ ಡಾ.ವೈ ಭರತ್ ಶೆಟ್ಟಿ
ಹಳೆಯ ಫೋಟೋ ಮುಂದಿಟ್ಟು ಕನ್ನಡ ಮಾಧ್ಯಮದಿಂದ ಸುಳ್ಳು ಸುದ್ಧಿ ಪ್ರಕಟ | ಸಿಟ್ಟಿಗೆದ್ದ ಕಾರ್ಯಕರ್ತ
ಪೊಲೀಸರು ಸಾಕಿದ ನಾಯಿ ಅವ ..... ಉಜಿರೆಯಲ್ಲಿ ಪುನೀತ್ ಕೆರೆಹಳ್ಳಿ ರೋಷಾವೇಶ
ನಿಮ್ಮಿಂದಾಗಿ ಕರ್ನಾಟಕದಲ್ಲಿ ಹಿಂದೂ ಸಮಾಜ ಎರಡು ಭಾಗವಾಗಿದೆ - ಪುನೀತ್ ಕೆರೆಹಳ್ಳಿ
ತುಳುನಾಡಿನವರೇ ದೈವಗಳಿಗೆ ಅಪಮಾನ ಮಾಡಿದರೆ, ಇದನೆಲ್ಲ ನಿಲ್ಲಿಸುವವರು ಯಾರು | SHANKHANADA
ಮಲ್ಪೆ ಮೀನುಗಾರರ ಪ್ರತಿಭಟನೆಯಲ್ಲಿ ಪ್ರಮೋದ್ ಮಧ್ವರಾಜ್ ಪವರ್ ಫುಲ್ ಭಾಷಣ
ಮಲ್ಪೆ ಮಹಿಳೆಯ ಮೇಲೆ ಹಲ್ಲೆ ಪ್ರಕರಣ : ಪ್ರತಿಭಟನೆ ವೇಳೆ ರಾಜಕೀಯ ಭಾಷಣ ಮಾಡಿದ ಕಾಂಗ್ರೆಸ್ ಮುಖಂಡನಿಗೆ ತರಾಟೆ
ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ಮತ್ತು ಪುನೀತ್ ಕೆರೆಹಳ್ಳಿ ನಡುವೆ ಮಾತಿನ ಚಕಮಕಿ
ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿಗೆ ಪುನೀತ್ ಕೆರೆಹಳ್ಳಿಯಿಂದ ಕ್ಲಾಸ್...
ಉಡುಪಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವ ಶ್ರೀ ಕಂಠದಿಂದ ಅದ್ಭುತ ಹಾಡು| SHANKHANADA
ನೆಲ್ಲಿದಡಿ ಜುಮಾದಿ ಕ್ಷೇತ್ರ ಉಳಿವಿಗಾಗಿ ನಡೆಯುವ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಸಾಥ್ | SHANKHANADA
2 ದಿನದೊಳಗೆ ಬಾಲಕ ದಿಗಂತ್ ಪತ್ತೆಗಾಗಿ ಸ್ಥಳೀಯರ ಆಗ್ರಹ | SHANKHANADA
ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ದಿಗಂತ್ ಮನೆಗೆ ಬಾರದೆ ನಾಪತ್ತೆ!! MISSING
ದೈವದ ಮಿತ್ತ್ ಭಕ್ತಿ ಇತ್ತಿನಕ್ಲ್ ಇಂಚ ಮಲ್ಪ್ವೆರಾ!?
ಉಡುಪಿದ ನೆಲ್ಲಿಕಟ್ಟೆಡ್ ದೈವದ ಮಹತ್ವ ತೆರಿನಕ್ಲ್ ಏರ್ಲ ಇಜ್ಜೆರಾ⁉️
ಸಚಿವ ಮಾಂಕಾಳ್ ವೈದ್ಯ ಹೇಳಿದಂತೆ ಆರೋಪಿಗಳ ಮೇಲೆ ಗುಂಡಿ*ಕ್ಕಿ ಕ್ರಮ ಕೈಗೊಂಡರೆ ಗೋ ವ*ಧೆ ನಿಲ್ಲಿಸಲು ಸಾಧ್ಯ