Gangamma janapada Kolata

ನಮಸ್ಕಾರ!!
ನೀವು ಹಳ್ಳಿ ಕೋಲಾಟ ನೋಡಬೇಕೇ ಅಥವಾ ಹಾಡಬೇಕೇ ಬನ್ನಿ ನಮ್ಮ ಗಂಗಮ್ಮ ಜಾನಪದ ಕೋಲಾಟ ಹಳ್ಳಿ ಸೊಗಡಿನ ಕೋಲಾಟ ಆನಂದಿಸೋಣ.

ನಿಮಗೆ ಯಾವುದೇ ಶುಭ ಸಂದರ್ಭಗಳಲ್ಲಿ ನಮ್ಮ ಕೋಲಾಟ ನೋಡಬೇಕೆನ್ನುವರು ಸಂಪರ್ಕಿಸಿ, ಜಿ. ಶ್ರೀನಿವಾಸ ಅಧ್ಯಕ್ಷರು(ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ )7411137239

ಧನ್ಯವಾದಗಳು..🙏🇮🇳