Super Academy - Nagesh Kumbar

Gmail : [email protected]

" ಗೆಲ್ಲುವುದು ತಡವಾದರೂ ಪರವಾಗಿಲ್ಲ, ಆದರೆ ಒಮ್ಮೆ ಗೆದ್ದರೆ ಎದುರಾಳಿ ಎದೆಯಲ್ಲಿ ನಡುಕ ಹುಟ್ಟಿಸುವಂತಿರಬೇಕು" ಜಗತ್ತಿನಲ್ಲಿ ಸಾಧಕರೆಲ್ಲ ದೇವಮಾನವರಲ್ಲ, ತಮ್ಮ ಪರಿಶ್ರಮ ನಿರಂತರ ಪ್ರಯತ್ನದಿಂದ ಸಾಧಕರಾಗಿದ್ದಾರೆ. ಯಾವ ವ್ಯಕ್ತಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತಾನೋ ಅವನು ಯಶಸ್ಸು ಸಾಧಿಸಿಸೆ ಸಾಧಿಸುತ್ತಾನೆ. ಅವನೊಬ್ಬ Self made man ಆಗುತ್ತಾನೆ. ಸ್ವಂತ ಶಕ್ತಿ, ಸ್ವ ಪ್ರತಿಭೆ ಶಾಶ್ವತವಾದದ್ದು.

ಗೆದ್ದರೆ ಚರಿತ್ರೆಯಲ್ಲಿ ಗೆದ್ದವನು, ಎಂಬ ಜಾಗವಿರುತ್ತದೆ ಸೋತರೂ ಕೂಡ ಇಂತಹ ರೊಂದಿಗೆ ಎಂಬ ಜಾಗವಿರುತ್ತದೆ. ಆದರೆ ನೋಡಿಕೊಂಡು ನಿಂತವರಿಗೆ, ಆಡಿಕೊಂಡು ನಕ್ಕವರಿಗೆ ಎಲ್ಲೂ ಜಾಗವಿಲ್ಲ ಜಾಗವಿಲ್ಲ ಜೀವನ ಹಾಗೆ ಸುಮ್ಮನೆ ಇದ್ದರೂ ಕಳೆದುಹೋಗುತ್ತದೆ ಆದರೆ ಏನನ್ನಾದರೂ ಸಾಧಿಸಬೇಕೆಂಬ ಛಲ ಇರಬೇಕು.

ಯಶಸ್ಸು ನಿಮ್ಮದಾಗಲಿ ನಮ್ಮ Youtube channel ಅನ್ನು ಬಳಕೆ ಮಾಡಿಕೊಳ್ಳಿ

ಎಲ್ಲಾ ಕರ್ನಾಟಕದ ಸ್ಪರ್ಧಾರ್ಥಿಗಳಿಗೆ Top 1 ನಲ್ಲಿ ಬರಲು super video ಗಳನ್ನು ನೀಡುತ್ತಾ ಇರುತ್ತೇವೆ.


Gmail : [email protected]