Usha Ravi creations

ಎಲ್ಲರಿಗೂ ನಮಸ್ಕಾರ ಉಷಾರವಿ ಕ್ರಿಯೇಷನ್ಸ್ ಗೆ ಸ್ವಾಗತ ಇಲ್ಲಿ ನಾನು ಮಾಡುತ್ತಿರುವ ವೀಡಿಯೋಸ್ ನಲ್ಲಿ ಹೊಸತರದ ಡಿಸೈನ್ಸ್ ಮತ್ತು ಬ್ಲೌಸ್ ಸ್ಟಿಚಿಂಗ್, ಕಟಿಂಗ್, ಸ್ಯಾರಿ ಕುಚ್ ಡಿಸೈನ್ಸ್ ಇವುಗಳೆಲ್ಲವೂ ನಮ್ಮ ಚಾನೆಲ್ ನಲ್ಲಿ ಹೇಳಿಕೊಡಲಾಗುತ್ತದೆ ನೀವು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿದರೆ ನಿಮಗೆ ಇನ್ನಷ್ಟು ಟೈಲರಿಂಗ್ ಬಗ್ಗೆ ಮಾಹಿತಿ ತಿಳಿಯುತ್ತದೆ ಆದ್ದರಿಂದ ನಮ್ಮ ಚಾನಲನ್ನು ಈಗಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಆದ್ದರಿಂದ ನಿಮಗೆ ಇನ್ನಷ್ಟು ಹೊಸತರದ ವಿಷಯಗಳು ತಿಳಿಯುತ್ತದೆ

ಧನ್ಯವಾದಗಳು


Hello, here I am creating a new videos which is having a more precedence which gives an ideology based on blouse stitching, cutting and saree kuchh designs if you have any exciting based on this field, you can obviously view in my channel with creative contents if you are interested so, please subscribe the channel for more interesting contents

View in my Instagram channel USHARAVI_2489