SiRi MaNe kannada vlogs
Hi friends.... My Name is Sushmashri...
Welcome to my YouTube channel SiRi MaNe kannada vlogs
I do on my lifestyle vlogs some easy prepper foods and home cleaning organizing some useful kitchen tips skin care vlog
Friends if you haven't subscribed to my channel
Please Subscribe & join us now
My email ID - [email protected]
Like Share and Comment 💞
Keep supporting 🙏🙏
Thank you 💓
https://youtube.com/channel/UCrOKM6rk05qBSSmupS2dobg
ಇಷ್ಟು ದಿನ ತುಂಬಾ ಬೇಜಾರಿಂದ ಯಾವುದೇ vlog ಮಾಡಿಲ್ಲ😞/ಯಾರನ್ನ ನಂಬಬೇಕು ಒಂದು ಗೊತ್ತಾಗ್ತಾ ಇಲ್ಲ🤔/ ಮಕ್ಕಳ ಜೊತೆ 1ಡೇ
🙄ಎಷ್ಟೇ ವರ್ಷ ಆದ್ರೂ ಈ ದಿನ ಮಾತ್ರ ಇವರಿಗೆ ನೆನಪೇ ಆಗೋದಿಲ್ಲ 🤦/ಸ್ಪೆಷಲ್ ಡೇ ಅಂತ ಇಷ್ಟೆಲ್ಲ ಅಡುಗೆ ಮಾಡಿದ್ದು 🥰
ಇಬ್ಬರ ಜಗಳ ಮೂರನೆಯವರಿಗೆ ಲಾಭ ಆಗಬಾರದು 🥺/ಪೂಜೆಗಾಗಿ ಎಲ್ಲಾ ತಯಾರಿ ಮಾಡೋದೆ ಆಯ್ತು 💁
ಒಳ್ಳೆಯವರಿಗೆ ತೊಂದರೆ ಜಾಸ್ತಿ ಕಷ್ಟನೂ ಜಾಸ್ತಿ🥺/ಪೂಜೆಗಾಗಿ ಮನೆ ಪೂರ್ತಿ ಕ್ಲೀನಿಂಗ್ ಕೆಲಸ😰/3days busy routine vlog
ಅಪರೂಪ ಇವರು ಬರೋದು/ ತುಳಸಿ ಹಬ್ಬದಲ್ಲಿ ಈ ರೀತಿ 🍗ತಿಂದಿರೋದು/ಸ್ಪೆಷಲ್ ಪನೀರ್ ಗ್ರೇವಿ 😋
ತುಂಬಾ ದಿನದಿಂದ ಮೌನವಾಗಿದ್ದಾರೆ ಅಮ್ಮ😔/ಮತ್ತೆ ಫ್ಯಾಮಿಲಿ ಎಲ್ಲ ಒಟ್ಟಿಗೆ ಸೇರಿದ್ದು🥰/ಬರ್ತಡೇ🏠 ಫ್ಯಾಮಿಲಿ ಫಂಕ್ಷನ್vlog
🪔ಪ್ರತಿ ವರ್ಷ ಈ ಟೈಮಲ್ಲಿ ಮಿಸ್ ಮಾಡದೆ ಮಾಡುವ ಪೂಜೆ ❓ಎಲ್ಲದಕ್ಕೂ ಒಂದು ಟೈಮ್ ಬಂದೇ ಬರುತ್ತೆ🥺/daily vlog 💁
ಮೊದಲು ಇದ್ದ ರೀತಿ ಅಮ್ಮ ಈಗ ಇಲ್ಲ 🤔ಯಾಕೆ❓ ತಾಯಿ ಮಕ್ಕಳ ಮಧ್ಯೆ ತಂದಿಡೋರೇ ಜಾಸ್ತಿ 😡/daily vlog 💁 with shopping 🛍️
ಆಯುಧ ಪೂಜೆ ದೀಪಾವಳಿ ಹಬ್ಬ ಎರಡು ಒಟ್ಟಿಗೆ ಹಬ್ಬಮಾಡಿದ್ವಿ 💁/ಯಾವುದೇ ಕೆಲಸ ಮಾಡಬೇಕು ಅಂದ್ರು ಇವರಿಂದ ಲೇಟ್ 🤦
ಈ ವರ್ಷ ಚಿಂಟು ಬರ್ತ್ಡೇ ಸೂಪರ್ ಆಗಿ ಸೆಲೆಬ್ರೇಶನ್ ಆಯ್ತು 🤩/ಸ್ಪೆಷಲ್ ಚಿಕನ್ ಕಬಾಬ್ ಪೌಡರ್ recipe 😋
ಈ ರೀತಿ ಜರ್ನಿ😳 ನನ್ನ ಲೈಫ್ ಅಲ್ಲೇ ಫಸ್ಟ್ ಟೈಮ್ ತುಂಬಾ ಕಷ್ಟಪಟ್ಟು 🛕ನೋಡಬೇಕಾಯಿತು /ಫ್ಯಾಮಿಲಿ ಜೊತೆ ಒಂದು ದಿನ ಈ ರೀತಿ
ಎಲ್ಲಾದರೂ ಹೊರಗ್ ಹೋಗ್ಬೇಕು ಅಂದ್ರೆ ಕೆಲಸದ ಟೆನ್ಶನ್ ಜಾಸ್ತಿ 🤯/ಚಿಂಟು ಬಟ್ಟೆ ಶಾಪಿಂಗ್ 🛍️/busy day routine vlog
ಎಲ್ಲರ ಜೊತೆ ಜಗಳ ಕೋಪ ಮುನಿಸು ಇದೆ ಆಯ್ತು 🤦/ಸರ್ಪ್ರೈಸ್ ಆಗಿ ಹೋದರೆ ಈ ರೀತಿ ಕೇಳೋದ🙄/family vlog
A busy day routine vlog/ಫಸ್ಟ್ ಟೈಮ್ ಚೆನ್ನಾಗಿ ಕಾಫಿ ಮಾಡಿರೋದು/5 ಕೆಜಿ ಕಜ್ಜಾಯ ಪಾಕ 💁/meet my subscriber 🥰
ಫಸ್ಟ್ ಟೈಮ್ ನಾನು ಡ್ರೈವಿಂಗ್ ಮಾಡ್ಬೇಕಾದ್ರೆ ಇವರು ಕೂತಿರೋದು👩❤️👨ರಾತ್ರಿ ಹೊತ್ತು ಐಸ್ ಕ್ರೀಮ್ ಗಾಗಿ ಇಷ್ಟೊಂದು ಜನ😳
ಸುಂದರ 😍 ಪರಿಸರ ಮಧ್ಯದಲ್ಲಿ ನಮ್ಮ ಪಯಣ 🥰/ಅಕ್ಕ ಮನೆಯಿಂದ ಬೆಟ್ಟ-ಗುಡ್ಡ ಸುತ್ತಿಕೊಂಡು ದೇವಸ್ಥಾನಕ್ಕೆ ಹೋಗಿದ್ದು
ಫ್ಯಾಮಿಲಿ ಜೊತೆ ಇದ್ದಾಗ ಅವರನ್ನೆಲ್ಲ ಬಿಟ್ಟು ಊರಿಗೆ ಹೊರಟ್ವಿ/ಹೇಗಿದೆ ಈಗ ನಮ್ಮ ಹಳ್ಳಿ ಮನೆ 💁/ಮನೆ ದೇವರ ದರ್ಶನ 🙏
ಈ ವರ್ಷ ಹಬ್ಬ ತುಂಬಾ ಜೋರಾಗಿ ಫುಲ್ ಫ್ಯಾಮಿಲಿ ಜೊತೆ ಆಯ್ತು🤩/ಇಷ್ಟು ದಿನ ಕಾಣದ ಭಾಗ್ಯ ಅಕ್ಕ ಈಗ ಬಂದಿದ್ದಾರೆ💁
ನನ್ನನ್ನು ನೋಡಿ ಎಷ್ಟು ಹೊಟ್ಟೆ ಉರಿ ಪಡೋಜನ ಇದ್ದರೆ ಅಂತ ಈಗ ಗೊತ್ತಾಯ್ತು🙄/ಶಾಪಿಂಗ್🛍️ ಅಂತ ಹೋದರೆ ಬೇಜಾರಾಯ್ತು 😔
ಇಷ್ಟು ತಡವಾಗಿ vlog ಆಗ್ತಾ ಇರೋದು ಯಾಕೆ ಏನಾಯ್ತು 🤔❓ ಪಿತೃಪಕ್ಷದ vlog 💁
ಪಿತೃಪಕ್ಷಕ್ಕೆ ಎಷ್ಟೆಲ್ಲಾ ತಿಂಡಿ ಅಡುಗೆಗಳು ಮಾಡಬೇಕು/ಮೂರು ದಿನದಿಂದ ಹಬ್ಬದ ತಯಾರಿ ಕೆಲಸ
ಹೆಣ್ಣು ಮಕ್ಕಳಿಗೆ ಕೆಲಸ ಜಾಸ್ತಿ ಹೇಗೆ ನಿಭಾಯಿಸುವುದು, ಪ್ರತಿಯೊಂದನ್ನು 🙎🏻/how to manage business and lifestyle
ಯಾರಿಗೂ ಹೇಳದೆ 🤔ಸಿಂಪಲ್ ಆಗಿ ಮಗಳ ಬರ್ತಡೇ🎂ಸೆಲೆಬ್ರೇಟ್ ಮಾಡೋಣ ಅನ್ಕೊಂಡೆ ಆದ್ರೆ ಆಗಿದ್ದೆ ಬೇರೆ💁
ನಮ್ಮನ್ನ ತುಂಬಾ ಪ್ರೀತಿಸುವವರು 💞 ನಮ್ಮಗೋಸ್ಕರ ಏನೆಲ್ಲಾ ತಂದಿದ್ದಾರೆ 🥰/ವರ್ಷಕ್ಕೆ ಒಂದೇ ಸಾರಿ ಬರೋದು ಇವರು👵
ಕಷ್ಟಪಟ್ಟು ಮಾಡೋ ಕೆಲಸಕ್ಕೆ ಬೆಲೆನೇ ಇಲ್ಲ🤦ಇಂಥವರಿಗೆ ಏನು ಹೇಳೋದು/ಬರ್ತಡೇ🎂ಫಂಕ್ಷನ್/family time 🥰
ನಾವಾಯ್ತು ನಮ್ ಕೆಲಸ ಆಯ್ತು ಅಂತ ಇದ್ರೂ ನೋ ಕಷ್ಟ 🤦/ಎಷ್ಟ್ ಮಾಡಿದ್ರು ಮುಗಿಯೋದೇ ಇಲ್ಲ ಕೆಲಸ 😰/busy day routine
ಇಷ್ಟು ದಿನ 😳ಇದನ್ನ ನೋಡದೆ ರೇಟ್ ಕಡಿಮೆ ಇದೆ ಅಂತ ಅನ್ಕೊಂಡಿದ್ದೆ🙄/ಫುಲ್ ಡೇ ಈ ರೀತಿ ಕೆಲಸ ಮಾಡೋದೆ ಆಗೋಗುತ್ತೆ 😰
ನಮ್ಮ ಮನೆ ಭಟ್ಟರ ಸ್ಪೆಷಲ್ ಬಿರಿಯಾನಿ 😋 ಟೇಸ್ಟ್ ಮಾತ್ರ 👌ಮನೆ ಮಂದಿ ಎಲ್ಲಾ ಫುಲ್ ಖುಷಿ 🥰🤩
ತವರು ಮನೆ ಅಂದ್ರೆ ಅಪ್ಪ ಅಮ್ಮ ಅಷ್ಟೇ ನನಗೆ ಇರೋದು ಅನ್ಕೊಂಡಿದ್ದೆ 😔/ಹಬ್ಬಕ್ಕೆ ಎರಡು ಮನೆಯಿಂದ ಉಡುಗೊರೆ 🥰 ಏನೇನು ❓
ಫಸ್ಟ್ ಟೈಮ್ ಗೌರಿ ಹಬ್ಬದ ದಿನ ತುಂಬಾ ಬೇಜಾರಾಗಿದ್ದು 😔/ಫ್ಯಾಮಿಲಿ ಜೊತೆ ಗಣೇಶ ಹಬ್ಬದ ಸಂಭ್ರಮ 🥰