(S B V) Official Videos

ಕರಾವಳಿ ಹಾಗೂ ಮಲೆನಾಡಿನ ಗಂಡುಕಲೆ ನಮ್ಮ ಹೆಮ್ಮೆಯ ಯಕ್ಷಗಾನ. ಈ ಕಲೆಯನ್ನು ಉಳಿಸಿ-ಬೆಳೆಸಿ-ಪೋಷಿಸುವ ಸಲುವಾಗಿ ನಾನು ತೆರೆದಿರುವ (SBV--Yakshagana) ಯೂಟ್ಯೂಬ್ ಚಾನೆಲ್ ನ್ನು ಕಲಾಭಿಮಾನಿಗಳೆಲ್ಲರೂ ಮನತುಂಬಿ ಆಶೀರ್ವದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸುವಂತೆ ವಿನಂತಿಸುತ್ತೇನೆ.. ಈ ಚಾನೆಲ್ ನಲ್ಲಿ ಯಕ್ಷಗಾನದ ವಿಡಿಯೋಗಳು ಹಾಗೂ ಯಕ್ಷಗಾನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಮಾತ್ರ ಹರಿಬಿಡಲಾಗುತ್ತದೆ...🙏ಕಲಾಭಿಮಾನಗಳ ಆಶೀರ್ವಾದವೇ ನಮಗೆ ಶ್ರೀರಕ್ಷೆ🙏