Yakshagana Official Shreesha Hebbar

ಯಕ್ಷಗಾನ ಎನ್ನುವುದು ಒಂದು ವಿಶೇಷವಾದಂತಹ ಕಲೆ.ಗಾನ,ನಾಟ್ಯ,ಮಾತುಗಾರಿಕೆ ಎಲ್ಲವನ್ನೂ ಒಂದೇ ಕಲೆಯಲ್ಲಿ ಕಾಣುವುದು ಬಹಳ ಅಪರೂಪ.ಇಂತಹ ಶ್ರೀಮಂತ ಕಲೆಯನ್ನು ಹೆಚ್ಚು ಜನರಿಗೆ ತಲುಪಿಸುವ ಸಲುವಾಗಿ ಈ ಚಾನೆಲ್ Yakshagana Official. ಇದಕ್ಕೆ ನಿಮ್ಮ ಬೆಂಬಲವೇ ನಮಗೆ ದೊಡ್ಡ ಸಹಕಾರ.🙏😍