Trident yaana

Hello everyone, welcome to our YouTube channel..
Here you will get some facts,some knowledge, some information, some entertainment😍 as we r something special...
'{ಸತ್ಯ} ಅನ್ನೋದು ಕಹಿಯಾಗಿರುತ್ತೆ... ಅದನ್ನ ಪ್ರಸ್ತುತಪಡಿಸಲಿಕ್ಕೆ ನಿಷ್ಠುರತೆಯನ್ನ ತೋರಬೇಕಾಗುತ್ತೆ' ಅನ್ನೋದು ನಮಗೆಲ್ಲ ತಿಳಿದಿರುವ ಸಂಗತಿ. ಆದರೆ 'ಸತ್ಯ ಬೆಳಕಿಗೆ ಬಂದಷ್ಟೂ ಮನುಕುಲದ ಒಳಿತೆಗೆ ಪೂರಕವಾಗಿರುತ್ತೆ' ಎಂಬುದು ನನ್ನ ಇಂಗಿತ.
ಮನುಕುಲದ ಒಳಿತಿಗಾಗಿ ಶ್ರಮಿಸುವುದೇ ನಮ್ಮ 'Trident Yaana'ದ ಬಹು ಮುಖ್ಯ ಉದ್ದೇಶ..
ನಮ್ಮನ್ನ ಹರಸಿ ಹಾರೈಸಿ🙏