Kannada Sampada
“ಕನ್ನಡ ಸಂಪದ” ಇದು ಕಲಿಕೆಯ ಆಗರ. ಸಂಪದವೆಂದರೆ, ಸಂಪತ್ತು. ಕನ್ನಡ ಸಾಹಿತ್ಯದ ಸಂಪತ್ತನ್ನು ಗಳಿಸುವ ಮಾರ್ಗ.
ಪದವಿ ಪೂರ್ವ ಹಂತದಲ್ಲಿ ಮಾತೃಭಾಷೆಯನ್ನು ಒಂದು ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಓದುವ ಮಕ್ಕಳಿಗೆ ಸುಲಭವೂ, ಸರಳವೂ, ಸುಲಲಿತವೂ ಆದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು. ಭಾಷೆಯನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಶ್ರಮವಹಿಸಿ ಓದುವ ವಿದ್ಯಾರ್ಥಿಗಳಿಗೆ ಈ ಬಗೆಯ ವಿಡಿಯೋಗಳು ಸಹಾಯವಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಅಲ್ಲದೆ ಸಾಹಿತ್ಯ ಸಂಪದ ಚಾನಲ್‍ನ ಉದ್ದೇಶವೂ ನೆರವೇರಿದಂತಾಗುತ್ತದೆ.
ಸಮಸ್ತ ವಿದ್ಯಾರ್ಥಿ ವೃಂದದವರು ಈ ಮಾಧ್ಯಮದ ಮೂಲಕ ಉತ್ತಮ ಜ್ಞಾನಾರ್ಜನೆಯ ಜೊತೆಗೆ, ಹೆಚ್ಚು ಅಂಕಗಳನ್ನು ಗಳಿಸಿ, ಉನ್ನತ ಶ್ರೇಣಿಯೊಂದಿಗೆ ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ.
Email : [email protected]
1 st puc | kannada | midterm qp solved 2025
1st puc | kannada | work book | puc
2nd PUC | Kannada | work book | puc
Krishnegowdana aane | part - 2 | ಕೃಷ್ಣೇಗೌಡನ ಆನೆ | ಅಧ್ಯಾಯ - 2 | ಕೆ.ಪಿ ಪೂರ್ಣಚಂದ್ರ ತೇಜಸ್ವಿ
2nd puc | kannada first Test | Aug - 2025 | ದ್ವಿತೀಯ ಪಿಯುಸಿ ಪ್ರಥಮ ತ್ರೈಮಾಸಿಕ ಪರೀಕ್ಷೆ ಆಗಸ್ಟ್ 2025
1st PUC | KANNADA | 1st TEST, AUG 2025-26 ಪ್ರಥಮ ಪಿಯುಸಿ | ಪ್ರಥಮ ತ್ರೈಮಾಸಿಕ ಕಿರುಪರೀಕ್ಷೆ | ಆಗಸ್ಟ್ 2025
ಆಯ್ಕೆಯಿದೆ ನಮ್ಮ ಕೈಯಲ್ಲಿ | ಶ್ರೀಮತಿ ನೇಮಿಚಂದ್ರ |AAYKEYIDE NAMMA KAIYALLI | 2nd PUC KANNADA LESSON
2nd PUC | kannada krishnegowdana aane | part -1
2nd PUC | KANNADA| QUESTION BANK |2025 |SOLVED #2 nd puc
Kannada Model QP - 3 Solved - 2025
Kannada Model QP solved - 2 March - 2025
2nd PUC KANNADA MODEL QP - 1 2025 #2ndpucboardexam
2nd PUC Test -2 important questions and answers
SSLC KANNADA MID-TERM KEY ANSWER 2024-25
VRUKSHA SAAKSHI | class 10 | kannada lesson | SSLC
Samakalina Savalugalu | B.com | 1st sem #bangaloreuniversity
Jagatikarana Mattu Desi Shikshana | B.com | 1st sem #bangaloreuniversity
RASTRIYATE : TAGORE GANDHI SAMVADA | B.com 1 st sem kannada| b.com kannada #bangaloreuniversity
2nd puc kannada key answers - 2024
1st PUC ACCOUNTANCY KEY ANSWERS MARCH - 2024
Ist PUC ENGLISH KEY ANSWERS March - 2024
1st PUC KANNADA SCEHEME OF EVALUATION
2nd puc kannada KRISHNEGOWDANA AANE important questions 2024
1st puc kannada chapter wise lesson important questions 2024
2 nd puc important kannada questions 2024
1st puc important kannada questions 2024
1st puc drama important questions 2024
1st PUC Kannada Important Questions (poem) 2024
2nd PUC Kannada Important Questions (lesson) 2024
2nd PUC Kannada Important Questions (poem) 2024