I G Kiran

Hi, I’m Kiran IG – a Digital Content Specialist, Creative Writer, Translator, and Kannada Linguist. With experience at TV9 Kannada, Prajavani, Hindustan Times and Times Internet, I now share the beauty of nature, landscapes, and unique moments through my iPhone camera.

Follow my channel for:
📸 Scenic Travel
🎬 Creative Content
🌍 Nature & Culture

Let’s explore the world together, one frame at a time! 🌿
---
ನಾನು ಕಿರಣ್ IG – ಡಿಜಿಟಲ್ ಕಂಟೆಂಟ್ ಸ್ಪೆಷಲಿಸ್ಟ್, ಕ್ರೀಯಾಶೀಲ ಬರಹಗಾರ, ಅನುವಾದಕ ಹಾಗೂ ಕನ್ನಡ ಭಾಷಾ ತಜ್ಞ.
TV9 ಕನ್ನಡ, ಪ್ರಜಾವಾಣಿ, ಹಿಂದುಸ್ತಾನ್ ಟೈಮ್ಸ್ ಮತ್ತು ಟೈಮ್ಸ್ ಇಂಟರ್‌ನೆಟ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ನಾನು ನನ್ನ iPhone ಮೂಲಕ ಪ್ರಕೃತಿ, ದೃಶ್ಯಗಳು ಮತ್ತು ವಿಶಿಷ್ಟ ಕ್ಷಣಗಳನ್ನು ಕ್ಯಾಪ್ಚರ್ ಮಾಡುತ್ತೇನೆ.

ನನ್ನ ಚಾನೆಲ್ ಅನ್ನು ಫಾಲೋ ಮಾಡಿ:
📸 ಪ್ರಕೃತಿ ದೃಶ್ಯಗಳು
🎬 ಕ್ರಿಯೇಟಿವ್ ವಿಡಿಯೋಗಳು
🌍 ಸಂಸ್ಕೃತಿ ಮತ್ತು ಪ್ರವಾಸ ಕಥೆಗಳು

ಪ್ರತಿಯೊಂದು ಫ್ರೇಮ್‌ನಲ್ಲೂ ಒಂದೊಂದು ವಿಶೇಷತೆಯನ್ನು ನಾನು ಇಲ್ಲಿ ಪ್ರಸ್ತುತಪಡಿಸುತ್ತೇನೆ.
ಹೆಚ್ಚಿನ ವಿವರಗಳಿಗಾಗಿ-
For more details-
https://linktr.ee/igkiran