News Cafe

ನಮಸ್ತೆ ವೀಕ್ಷಕರೆ, ನಮ್ಮ ಚಾನೆಲ್ ಹೆಸರು ನ್ಯೂಸ್ ಕೆಫೆ ( ನ್ಯೂಸ್ ಕೆಫ್ ) ಈ ಯೂಟ್ಯೂಬ್ ಚಾನೆಲ್ ಮೂಲಕ ನಿಮ್ಗೆ ವಿಶೇಷ ವಿಭಿನ್ನ ವಿಷಯಗಳನ್ನ ಮುಟ್ಟಿಸುವ ಪ್ರಯತ್ನ ಪಡ್ತೀವಿ..ನಮ್ಮ ಸುತ್ತಮುತ್ತಲಿನ ಸುದ್ದಿಗಳನ್ನ ನ್ಯೂಸ್ ಕೆಫೆ ಚಾನಲ್ ಮೂಲಕ ನೀವು ತಿಳಿದುಕೊಳ್ಳಬಹುದು.. ರಾಜಕೀಯ, ಸಿನಿಮಾ ರಂಗ, ಕ್ರೀಡಾ ಜಗತ್ತು, ನಮ್ಮ ಭಾಷೆ ಸಂಸ್ಕೃತಿ ಹಾಗೂ ನಮ್ಮ ನೆಲೆಗಟ್ಟಿನ ವಿಶೇಷತೆಗಳನ್ನ ಈ ಚಾನೆಲ್ ಬಿತ್ತರಿಸಲಿದೆ..