KANAVARIKE 🧿

Hey Shiva 🧿
ನಮಸ್ಕಾರ ಎಲ್ಲರಿಗೂ 🙏

Welcome to KANAVARIKE Youtube channel
I am KAVANA KAVYA NAIK

ಪ್ರತಿ ಒಬ್ಬರ ಜೀವನ ಓನ್ದೊನ್ದು ರೀತಿ ಇರುತ್ತದೆ
ಹಾಗೆ ನಾನು ಕೂಡ
ಕನಸ ಕಟ್ಟಿರುವೆ ನಾನೊಂದು
ನನಸಾಗುವುದೊ ಇಲ್ಲವೋ ತಿಳಿಯದೆ
ಆದರೂ ಪ್ರಯತ್ನವ ಬಿಡೆನೆಂದು
ಕನಸ ಹೊತ್ತು ಮುಂದೆ ಸಾಗಿರುವೆನು ನಾನು


ನನ್ನ ಈ ಚಾನೆಲ್ ಅಲ್ಲಿ ನಾನು ನನಗೆ ತಿಳಿದಿರುವ ಕೆಲವೊಂದು ಮಾಹಿತಿಗಳನ್ನು ಹಾಗೆ ನನ್ನ ದಿನಚರಿ , ಅಡುಗೆ ತಯಾರಿ, ಕೆಲವೊಂದು ಇಷ್ಟು ಮಾತು-ಕತೆ, ಕೆಲವೊಂದು ಇಷ್ಟು ನಗು, ಹಾಡು ಮುಂತಾದ ವಿಷಯಗಳ ಬಗ್ಗೆ ವೀಡಿಯೋಸ್ ಅಪ್ಲೋಡ್ ಮಾಡಲಿರುವೆನು

ನನ್ನ ವೀಡಿಯೋಸ್ ಇಷ್ಟ ಆದಲ್ಲಿ ನನ್ನ ಚಾನೆಲ್ ಅನ್ನು Subscribe ಮಾಡೋದನ್ನ ಮರೀಬೇಡಿ

ನಿಮ್ಮ ಸಪೋರ್ಟ್ ನನಗೆ ತುಂಬಾ ಅಗತ್ಯವಿದೆ

PLEASE DO SUBSCRIBE AND SHARE COMMENTS LIKE

THANK YOU
ಶುಭವಾಗಲಿ 🙏🥰