MMT
ಈ ಚಾನೆಲ್ನಲ್ಲಿ ನಿಮಗೆ ದೈನಂದಿನ ಜಾತಕ ಫಲಗಳು, ವಾರದ ಹಾಗೂ ತಿಂಗಳ ರಾಶಿ ಭವಿಷ್ಯ, ಹಾಗೂ ನಿಖರವಾದ ಕನ್ನಡ ನ್ಯೂಸ್ ಅಪ್ಡೇಟ್ಗಳು ದೊರೆಯುತ್ತವೆ.
ಇಲ್ಲಿ ನೀವು ಜೀವನ ಮಾರ್ಗದರ್ಶನ, ಆಧ್ಯಾತ್ಮಿಕ ವಿಷಯಗಳು, ಹಾಗೂ ನಿತ್ಯ ನೂತನ ಮಾಹಿತಿಗಳನ್ನು ಪಡೆಯಬಹುದು.
📌 ಮುಖ್ಯ ವಿಷಯಗಳು:
🔮 ದಿನದ ಜಾತಕ ಹಾಗೂ ರಾಶಿ ಫಲ
🗓️ ವಾರದ & ತಿಂಗಳ ಭವಿಷ್ಯ
📰 ಇತ್ತೀಚಿನ ಕನ್ನಡ ನ್ಯೂಸ್ & ಅಪ್ಡೇಟ್ಗಳು
🙏 ಆಧ್ಯಾತ್ಮಿಕ & ಸಾಂಸ್ಕೃತಿಕ ಮಾಹಿತಿಗಳು
ಕೋಲಾರ ಹನುಮನಹಳ್ಳಿ ಕೆರೆ ಕೊಡಿ ಹೋಗುತ್ತಿರುವುದು ಮತ್ತು ಅಚ್ಚುಕಟ್ಟು ಗದ್ದೆಗಳು (ಬೆಳೆ ).
🚩 ಬಿಜೆಪಿ ಮತ ಕಳ್ಳತನದ ವಿರುದ್ಧ | "ವೋಟ್ ಚೋರ್ ಗದ್ದಿ ಚೋಡ್" | ಕೋಲಾರ ಪಂಜಿನ ಮೆರವಣಿಗೆ & ಬಹಿರಂಗ ಸಭೆ | 7-9-2025
ಅಲೆಮಾರಿ ಸಮುದಾಯದ ಪರವಾಗಿ ಪಲ್ಲವಿ ಮೇಡಂ ಅವರು ಮನೆ ಬಾಗಿಲಿಗೆ ಹೋಗಿ ಅವರ ಕಷ್ಟ ಸುಖಗಳನ್ನು ಹಾರೈಸಿದಂತಹ ಪಲ್ಲವಿ ಮೇಡಂ
ಸನ್ಮಾನ್ಯ ಮುಖ್ಯಮಂತ್ರಿಗಳೇ ಅಸ್ಪೃಶ್ಯ ಸಂಬಂಧಿತ ಅಲೆಮಾರಿಗಳಿಗೆ ಶೇ. 1% ಮೀಸಲಾತಿ ನೀಡಲು ಆಗ್ರಹಿಸಿ
ಪರಿಶಿಷ್ಟ ಜಾತಿ 59 ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿ ಸಮುದಾಯದ 1% ಮೀಸಲಿಗಾಗಿ ಹೋರಾಟ
ನಮ್ಮ ಅಲೆಮಾರಿ ಸಮುದಾಯಗಳು ಎಲ್ಲರೂ ಒಂದಾಗಿ ಹೋರಾಟ ನಡೆಸೋಣ ಕೈಜೋಡಿಸಿ 🙏🙏🙏
Ganesh Chaturthi 2025 Special | Ganpati Bappa Morya | Celebration 2025 | Ganesh status