ASHWAMEDHA ಅಶ್ವಮೇಧ

1 M subscribers

Target ☝

ಅಶ್ವಮೇಧ (ಕನಸುಗಳ ಬೆನ್ನಟ್ಟಿ)

ಹೊಸ ಕನಸುಗಳನ್ನು ಹೊತ್ತು ನಾವು ನಿಮ್ಮ ಮುಂದೆ ಬಂದಿದ್ದೇವೆ. ಇತಿಹಾಸ ಗರ್ಭದಲ್ಲಿ ಅಡಗಿದ ಸತ್ಯ-ಅಸತ್ಯಗಳ ಮಾಹಿತಿ, ಪ್ರಚಲಿತ ವಿದ್ಯಮಾನ, ರೋಚಕ ಕಥೆಗಳು ಹಾಗೂ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಮುಂದೆ ಇಡಲಿದ್ದೇವೆ. ನಮ್ಮ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹಿಸುವ ಮೂಲಕ ನಮ್ಮ ಈ ಪುಟ್ಟ ಕನಸನ್ನು ನನಸಾಗಿಸಿ. ಧನ್ಯವಾದಗಳು