ಹೆಜ್ಜೆಗುರುತು hejjegurutu

ಹೆಜ್ಜೆ ಗುರುತು ..........
ಎಲ್ಲಾಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಹೆಜ್ಜೆ ಗುರುತು ಚಾನಲ್ಗೆ ಸ್ವಾಗತ , ಪ್ರಪಂಚ ಆಧುನಿಕತೆಯೆಡೆಗೆ ಮುಖ ಮಾಡಿದಾಗ, ಲಕ್ಷಾಂತರ ಕನ್ನಡ ಹೊತ್ತಿಗೆಗಳು ಧೂಳು ಸೇರಿದ್ದು , ಕನ್ನಡ ಸಾಹಿತ್ಯ ಪರಂಪರೆಯು ಮಂಕಾಗಿದೆ , ಈಗಿನ ಯುವಸಮೂಹದ ಮನಸ್ಥಿತಿಗೆ ಅನುಗುಣವಾಗಿ ಕನ್ನಡ ಸಾಹಿತ್ಯವನ್ನು ವ್ಯಕ್ತಪಡಿಸುವ ಒಂದು ಚಿಕ್ಕ ಪ್ರಯತ್ನ ನನ್ನದು , ದಯವಿಟ್ಟು ಎಲ್ಲರೂ ಈ ಕನ್ನಡತಿಯನ್ನು ಪ್ರೋತ್ಸಾಯಿಸಿ , ಒಂದು ವೇಳೆ ಈ ಚಾನೆಲ್ನಲ್ಲಿ ಹಾಕಿರುವ ಕಥೆಯ ವಿಷಯವು ನಿಮ್ಮದಾಗಿದ್ದರೇ ದಯವಿಟ್ಟು ಕ್ಷಮೆಯಿರಲಿ......