@ karunada creation @ ಕರುನಾಡ ಕ್ರಿಯೇಷನ್
ಬಂಧುಗಳೇ ಎಲ್ಲರಿಗೂ ನಮಸ್ಕಾರ ಕರುನಾಡ ಕ್ರಿಯೇಷನ್ karunada creation ಕ್ರುಷಿ ಮತ್ತು ವ್ಯವಸಾಯ ಅದರ ಪರಿಕರಗಳ ಬಗ್ಗೆ ಹಸು ಕುರಿ ಮತ್ತು ಮೇಕೆ ಸಾಕಾಣಿಕೆ ನಿರ್ವಹಣೆ ರೈತರ ಕಷ್ಟ ಸುಖ ಅವರ ಬದುಕಿನ ಭಾಗವಾಗಿರುವ ಕ್ರುಷಿಯ ಬಗ್ಗೆ ಮಾಹಿತಿಯನ್ನು ಅಲ್ಲದೆ ಕ್ರುಷಿ ಮತ್ತು ತೋಟಗಾರಿಕೆಯ ವಿವಿಧ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ನಾನು ಕೂಡ ಹಳ್ಳಿಯವನಾಗಿದ್ದು ಹಳ್ಳಿಯ ಅಭಿವೃದ್ಧಿ ರೈತರಿಗೆ ಅನುಕೂಲ ವಾದ ಮಾಹಿತಿಯನ್ನು ಕೊಡಲು ಪ್ರಯತ್ನ ಮಾಡುತ್ತೇನೆ ಹಾಗೂ ಕರ್ನಾಟಕ ದ ವಿವಿಧ ಸ್ಥಳ ಐತಿಹಾಸಿಕ ಕೊಟೆ ಕೊತ್ತಲುಗಳ ದಾರ್ಮಿಕ ಕ್ಷೇತ್ರಗಳ ಬಗ್ಗೆ ಪರಿಚಯ ವಿವಿಧ ರೀತಿಯ ಮಾಹಿತಿಯನ್ನು ತಿಳಿಯಪಡಿಸುವ ಪ್ರಯತ್ನ ಮಾಡುತ್ತೇನೆ ನನ್ನ ಈ ಒಂದು ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಕೋರುತ್ತೇನೆ .
ವಂದನೆಗಳೋಂದಿಗೆ
ತಮ್ಮ ವಿಶ್ವಾಸಿ
ಮೋಹನ್ ಕುಮಾರ್
ಸಂಪರ್ಕ ಸಂಖ್ಯೆ 8970705940
ಕರ್ನಾಟಕದ ಗಂಡು ಸಂತೆ# ಗಂಡಸಿ ದನಗಳಸಂತೆ# ಪ್ರತಿ ಗುರುವಾರ @
10 ನಾಟಿ ಕುರಿ ಸಾಕುವ ಬದಲು 5 ನಾರಿ ಸುವರ್ಣ ಕುರಿ ಸಾಕಿ# ಲಕ್ಷ ಲಕ್ಷ ಆದಾಯ ಗಳಿಸಿ
ಘಾಟಿ ಸುಬ್ರಮಣ್ಯ ಸ್ವಾಮಿ ದನಗಳ ಜಾತ್ರೆ ತಯಾರಿ 2025
ಘಾಟಿ ಸುಬ್ರಮಣ್ಯ ದನಗಳ ಜಾತ್ರೆಗೆ ತಯಾರಿ #ದಿನಾಂಕ 10/12/2025 ರಿಂದ 18/12/2025 ರವರಗೆ
ಘಾಟಿ ಸುಬ್ರಮಣ್ಯ ದನಗಳ ಜಾತ್ರೆ@ ದಿನಾಂಕ 10/12/2025 ರಿಂದ ಪ್ರಾರಂಭ #
ಜೊಡುಗಟ್ಟೆ ದನಗಳ ಸಂತೆ@@ ಪ್ರತಿ ಭಾನುವಾರ #
ಜೊಡುಗಟ್ಟೆ ಎತ್ತಿನ ಪ್ಯಾಟಿ # ನೋಟವೇ ಬಲು ಚೆಂದ @
ಜೊಡುಗಟ್ಟೆ ದನಗಳ ಸಂತೆ ಪ್ರತಿ ಭಾನುವಾರ # 23/11/2025
ಸೀತಾ ರಾಮಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ # H ಕ್ರಾಸ್# ಲಕ್ಕಣ್ಣ ಅವರ ಬಿತ್ತನೆ ಹೋರಿಗಳ ಪ್ರದರ್ಶನ# @
ಜೊಡುಗಟ್ಟೆ ದನಗಳ ಜಾತ್ರೆಯ ಅಂತಿಮ ಭಾಗ
ಜೊಡುಗಟ್ಟೆ ದನಗಳ ಜಾತ್ರೆಯ ವಿಶೇಷ 2025 #
ಜೊಡುಗಟ್ಟೆ ದನಗಳ ಜಾತ್ರೆ # 2025 ಹಳ್ಳಿಕಾರ್ ತಳಿಯ ದನಗಳ ವಿಶೇಷ @
ಜೊಡುಗಟ್ಟೆ ದನಗಳ ಜಾತ್ರೆ #03/11/2025
ಜೊಡುಗಟ್ಟೆ ದನಗಳ ಜಾತ್ರೆ 2025# ಪ್ರಾರಂಭವಾಗಿದೆ
ಗಂಡಸಿ ದನಗಳ ಸಂತೆ# ಹಳ್ಳಿಕಾರ್ ಹಬ್ಬ
ಗಂಡಸಿ ದನಗಳ ಸಂತೆ# ಪ್ರತಿ ಗುರುವಾರ 30/10/2025
ಕರ್ನಾಟಕದ ಗಂಡು ಸಂತೆ# ಗಂಡಸಿ ದನಗಳ ಸಂತೆ 30/10/2025
ಜೊಡುಗಟ್ಟೆ ದನಗಳ ಸಂತೆಯ ಪಕ್ಷಿನೋಟ
ಜೊಡುಗಟ್ಟೆ ದನಗಳ ಸಂತೆ @ ಪ್ರತಿ ಭಾನುವಾರ ಹಳ್ಳಿಕಾರ್ ಹಬ್ಬ #
ಜೊಡುಗಟ್ಟೆ ದನಗಳ ಸಂತೆ @ ಪ್ರತಿ ಭಾನುವಾರ
ಗಂಡಸಿ ದನಗಳ ಸಂತೆಯ ನೋಟವೆ ಬಲು ಚಂದ #
ಗಂಡಸಿ ದನಗಳ ಸಂತೆ# ಹಳ್ಳಿಕಾರ್ ಹಬ್ಬ #
ಗಂಡಸಿ ದನಗಳ ಸಂತೆ# ಹಳ್ಳಿಕಾರ್ ಹಬ್ಬ @
ಗಂಡಸಿ ದನಗಳ ಸಂತೆ# ಪ್ರತಿ ಗುರುವಾರ @ gandasi cattle market#
ಗಂಡಸಿ ದನಗಳ ಸಂತೆ ಹಾಸನ # ಹಳ್ಳಿಕಾರ್ ಹಬ್ಬ @
ತೆಂಗಿನಕಾಯಿ ಮಾರುಕಟ್ಟೆ# ಬೆಳ್ಳಾವಿ ಗುಡ್ಡೆ ವ್ಯಾಪಾರ @
ಬೆಳ್ಳಾವಿ ತೆಂಗಿನಕಾಯಿ ಮಾರುಕಟ್ಟೆ # ಗುಡ್ಡೆ ಹರಾಜು @
ಕೆ ಜಿ ಟೆಂಪಲ್ ದನಗಳ ಸಂತೆ #K G temple cattle market@
ಕೆ ಜಿ ಟೆಂಪಲ್ ಹಳ್ಳಿಕಾರ್ ದನಗಳ ಸಂತೆ
ಕೆ ಜಿ ಟೆಂಪಲ್ ದನಗಳ ಸಂತೆ 01/09/2025