Ningappa Hosamani tadakod

🇾ಶ್ರೀ ವೀರ ಭದ್ರೆಶ್ವರ ಪ್ರಸನ್ನ 🌹ನಿಂಗರಾಜ 🌹ಈ🌹 ಹೊಸಮನಿ 🌹ಸಾ... ತಡಕೋಡ🌹ಜೀ... ಧಾರವಾಡ 🌹ನನ್ನ ಎಲ್ಲಾ 🌹ಕಲಾಪ್ರೆಮಿಗಳಿಗೂ 🌹ನನ್ನ ವಂದನೆಗಳು 🌹ನನ್ನ ಚಾಲ್ನಗೆ 💕ನಿಮ್ಮ ಸರಪ್ರೆಜ🌹 ಸದಾ ಕಣ್ಣು ಇರಲಿ 💕ನನ್ನ ಸ್ನೆಹಿತರೆ 🌹ನಾನು ತಿಳಿಸುವುದು ಏನೆಂದರೆ 💕ನನಗೆ ನೀವು ಸದಾ🦄 ಹರಿಸುತ್ತ ಮೂಕ ವೂಳವರಾಗಿ 🌹ಇರಬೇಕು💐 ಎಂಬುವದು🌹ನನ್ನ ಆಸೆ 🌹ಇದಕ್ಕೆ ನೀವೆನ 🌹ಅಂತೀರಿ 🌹ಮಾತ್ತು ಬಲ್ಲವನಿಗೆ ಜಗಳವಿಲ್ಲ ಉಟ ಬಲ್ಲವನಿಗೆ ರೋಗವಿಲ್ಲ 🌹ಕನ್ನಡದ ಕಂದ 🌹ನಿಮ್ಮ‌‌಼ಪ್ರೀತಿಯ ಕಂದ 💕ನನ್ನ ತಂದೆ ತಾಯಿಯ 🌹ಆಶೀರ್ವಾದ ನನಗೆ 🌹ಕಲಿಸಿದ ಗುರುಗಳ ದಯ ಇಧೇ ಇದೆ ಎಂದು ಹಾರೈಸುತೆನೆ 🦄ಎನ್ನ ನಗುವು ಜಗಕ್ಕ ಇರಲಿ 🌹ಜಗದ ಅಳುವು ಯನಗೆ ಇರಲಿ 🦄ಎಂದು ಪ್ರಾತ್ರಿಸೂತೆನೆ 🌹ಮಾತ್ತು ಬೆಳ್ಳಿ ಮೌನ ಬಂಗಾರ 💕 ಎಂದು ನಾನು ನಿಮಗೆ ತಿಳಿಸುತ್ತೇನೆ 💕ದವಿಟು ನಿಮಗೆ ನಾ ಹೇಳುವದು ಎನೆಂದರೆ ಪ್ರೀತಿ ಹುಚ್ಚ ಹಿಡಿದ ನಂತರ ನಮ್ಮನು ನಮಗೆ ರಕ್ಷಿಸಿಕೊಳ್ಳಲು ಸಾದ್ಯ ವಾಗುವದಿಲ್ 🌹ಇದನು ನೀವು ತಿಳಿದು ನೋಡಿ ಕಮೆಂಟ್ ಮುಖಾಂತರ ನನಗು ನೀವು ತಿಳಿಸಿರಿ 🌹ಮನುಷನ ಮುಲಮತ್ರ ನಗು ಕುಶಿ ನೆಂಮದಿ💕 ಮತೆ ಉಟ ನೀರು ನಿದ್ದೆ ಬೇಕು 🌹ಆನಂತರ ಮುಲ ದುಡಿಮೆ ಇರಬೇಕು 💕ಇವೆಲ್ಲ ಇರಬೇಕಾದರೆ ಗುರುವಿನ ದಯ ಇರಬೇಕು 🌹ಕೈ ಕೆಸರಾದರೆ ಬಾಯ ಮೊಸರು ಎನುವ ಗಾದೆ ಮಾತು ಸುಳ್ಳಲ್ಲ 💕ಎನ್ನ ಬಂದುಬಾಂದದವರು ಸುಖವಾಗಿರಲಿ ಏಂದು ನಾನು ವಂದಿಸುತ್ತೆನೆ🌹 ಮನುಷ್ಯನ ಮುಲ ಮಂತ್ರ ಪ್ರೀತಿ ಇರಬೇಕು 🦄 ನಗು ನಗುತಾ ಇರಬೇಕು 🌹🦄💕