Raayara magalu sandhya manju vlogs
#my you tube chanel #hii friends ಎಲ್ಲರಿಗೂ ನಮಸ್ಕಾರ 🙏#please subscribe my chanel and suport me friends ❤️🙏🥰
ನಮ್ ಪುಟ್ ಮೇಡಂ ಗೆ ಮೇಕೆ ಅಂದ್ರೆ ಎಸ್ಟ್ ಭಯ ಪಾಪ 😘
#very simple and tasty receipe 😋
#life ಅಲ್ಲಿ ಒಂದ್ ಸಲ ಆದ್ರೂ ಈ ಜಾಗಕ್ಕೆ ಬರ್ಬೇಕು 🙂ಭೂಲೋಕದ ಸ್ವರ್ಗ ಕಂಡ್ರಿ 🙏
#ಏನಾದ್ರು ಒಂದು incident ಆದಾಗಲೇ ಯಾರ್ ಯಾರ್ ಯೋಗ್ಯತೆ ಏನು ಅನ್ನೋದು ಗೊತ್ತಾಗೋದು
#ಪಾಪ ದೊಡ್ ಮಗಳಿಗೆ surprise ಕೊಡೋಕೆ ಆಗ್ಲೇ ಇಲ್ಲ 😒
#ಸಿಂಪಲ್ ಆಗಿ ಪುದೀನ ಚಿತ್ರಾನ್ನ..... Very easy to cuke
#ನಾನ್ ಇರೋ ಜಾಗ ಬದ್ಲಾಗಿದೇ ಅಷ್ಟೇ ನಾನ್ ಬದ್ಲಾಗಿಲ್ಲ 🤗#
#god is ಗ್ರೇಟ್ #ತಿನ್ನೋಕೆ ಮನಸು ಬರ್ತಿಲ್ಲ 🙂
#ಅಪ್ಪಾಜಿನೇ ಬಾಗಿಣ ತೊಗೊಂಡ್ ಬಂದಿದ್ರು 🥰ನಂಗ್ ಅಂತೂ ತುಂಬಾ ಖುಷಿ ಆಯ್ತು
#ಮತ್ತೊಬ್ಬರ ಬೆಳವಣಿಗೆ ನೋಡಿ ಹೊಟ್ಟೆಕಿಚ್ಚು ಪಡಬಾರದು #
# ಇತರ ಆಗುತ್ತೆ ಅಂತ ಅನ್ಕೊಂಡಿರ್ಲಿಲ್ಲ ತುಂಬಾ ಬೇಜಾರ್ ಆಯ್ತು 😒
#ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಜನಾನೂ ಇರ್ತಾರೆ 😒
#ಕುಂಬಳಕಾಯಿ ಪಲ್ಯ ತುಂಬಾ ಚೆನ್ನಾಗಿತ್ತು #rayara magalu sandhya manju vlogs#
#ನಮ್ಮ ಪುಟ್ ಮೇಡಂ ಎಂತ ಕೆಲ್ಸ ಮಾಡ್ಕೊಂಡಿದಾಳೆ🤦♀️#ಇಂಡಿಪೆಂಡೆಂಟ್ ಜೀವನ ಒಳ್ಳೆದಾ ಅಥವಾ ಕೆಟ್ಟದಾ 🤔
#ಮಕ್ಕಳಿಗೆ ತಿಂಡಿ ಮಾಡ್ಸೋಕೆ ತುಂಬಾ time ಬೇಕು ನಂಗೆ 🤦♀️##ಅಜ್ಜಿ ಬಂದಿದ್ದಾರೆ
#ಸುಲಭವಾಗಿ ಗರಿ ಗರಿಯಾಗಿ ಕರ್ಜಿಕಾಯಿ ಮಾಡುವ ವಿಧಾನ 😋#
#ನಂಬಿರೋರುನ್ನ ಅಪ್ಪಾಜಿ ಯಾವತ್ತೂ ಕೈ ಬಿಡೋದಿಲ್ಲ... ಕಲಿಯುಗದ ಕಾಮದೇನು ರಾಯರು 🙏#
#ರಾಯರ ಆರಾಧನೆಗೆ ಮಠಕ್ಕೆ ಹೋಗಿದ್ವಿ.... ಲಕ್ಷ್ಮಿ ಕಳಸ ವಿಸರ್ಜನೆ ಮಾಡ್ದೆ....
#ನಮ್ಮ ಮನೆಯ ವರಮಹಾಲಕ್ಷ್ಮಿ ಪೂಜೆ #subscribe ಆಗಿ un subscribe ಆಗ್ತಾರೆ 😒#
#very simple ರವೆ ವುಂಡೆ 😋very smooth and tasty recepie 😋
#ವರಮಹಾಲಕ್ಷ್ಮಿ ಹಬ್ಬಕ್ಕೆ ಡ್ರೈ ಫ್ರೂಟ್ಸ್ ರವೆ ಹುಂಡೆ 😋#simpal ಆಗಿ ಬೀಟ್ರೂಟ್ ಚಪಾತಿ, ಶೇಂಗಾ ಚಟ್ನಿ 😋#
#ಗಂಡ ಹೆಂಡತಿ ನಡುವೆ ಡೈವರ್ಸ್ ಬೇಕಾ? 🤔husband ಎಷ್ಟು help ಮಾಡ್ತಾರೆ ನೋಡಿ 🥰
#instant ಆಗಿ ಬಿಸಿಬೇಳೆ ಬಾತ್ ಮಾಡುವ ವಿಧಾನ #
#ವಯಸ್ಸಾದ ಮೇಲೆ ತಂದೆ ತಾಯಿನ ವೃದ್ಧಶ್ರಮಕ್ಕೆ ಬಿಡೋದು ಸರಿನಾ ಹೇಳಿ 😒#
#ಹೊಲದ ಸೊಪ್ಪಿನ ಸಾಬಾರ್ ರುಚಿನೇ ಬೇರೆ ಅಲ್ವಾ 😋ಮಕ್ಳುನ್ನ ಇಟ್ಟ್ಕೊಂಡು ಮನೆ ಕೆಲ್ಸ ಮಾಡೋಕೆ ಆಗಲ್ಲ 🤦♀️#
#ರಾಯರು ಹೂ ಪ್ರಸಾದ ಕೊಟ್ಟಿದರೆ #ನಂಗ್ ಅಂತೂ ತುಂಬಾ ಖುಷಿ ಆಯ್ತು 🥰
#ವೀಕೆಂಡ್ ಅಲ್ಲಿ family ಜೊತೆ time spend ಮಾಡೋದೇ ಖುಷಿ ಅಲ್ವಾ 🥰
#flaxeseed (ಅಗಸೆ ಬೀಜ )hair pack...... ಉದ್ದಾ ಮತ್ತು ದಪ್ಪ ಕೂದಲಿಗಾಗಿ healthy hair pack 🥰
#ನನ್ನ ಮಗಳಿಗೋಸ್ಕರ ಒಂದು ಕವನ ಬರ್ದಿದಿನಿ 🥰husband ಕೊಟ್ಟ surprise gift😘
#ಗಂಡನ ಪಾದ ಪೂಜೆ 🥰ಭೀಮನ ಅಮಾವಾಸೆ ವ್ರತ 🥰