devu lamani

ಆತ್ಮೀಯ ಸಂಗೀತ ಪ್ರೇಮಿಗಳೇ,ತಮಗೆಲ್ಲ ನನ್ನ ನಮಸ್ಕಾರಗಳು.
ನನ್ನ ಸಂಗೀತ ಲೋಕದ ಪಯಣವನ್ನು ಈ ನನ್ನ ಚಾನಲ್ ನಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುವೆ.
ನಾನು ಕನ್ನಡ,ಬಂಜಾರಾ,ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಹಾಡಿದ ಹಾಡುಗಳನ್ನು ನೀವು ಇಲ್ಲಿ ವೀಕ್ಷಿಸಬಹುದು.
ದಯವಿಟ್ಟು ಚಾನಲ್ ಗೆ subscribe ಮಾಡಿಕೊಳ್ಳಿ.
ಜೈ ಶಾರದಾಂಬೆ, ಜೈ ಕನ್ನಡಾಂಬೆ, ಜೈ ಸೇವಾಲಾಲ್.