Krishi Kannada TV (ಕೃಷಿ ಕನ್ನಡTV)

ಆತ್ಮೀಯ ರೈತ ಬಾಂಧವರೇ ಕೃಷಿ ಕನ್ನಡ ಯುಟ್ಯೂಬ್ ಚಾನೆಲ್ ಕೃಷಿ ಚಟುವಟಿಕೆ,ಹೈನುಗಾರಿಕೆ, ಕೃಷಿ ಸಂಬಂಧಿತ ವಿಚಾರಗಳನ್ನು ನಿಮ್ಮ ಮುಂದೆ ವ್ಯಕ್ತಪಡಿಸಲು, ಹಾಗೂ ಕೃಷಿಯೊಂದಿಗೆ ಹೊಂದಿಕೊಂಡಿರುವ ಮೊಲ ಸಾಕಾಣಿಕೆ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ, ಹಸು ಸಾಕಾಣಿಕೆ ಇತರೆ ಮಾಹಿತಿ ವಿಚಾರ ಜ್ಞಾನ , ಕಲಿಕೆ ಕುರಿತಾಗಿ ನಿಮ್ಮ ಮುಂದೆ ಕೃಷಿ ಕನ್ನಡ ಯುಟ್ಯೂಬ್ ಚಾನೆಲ್ ಹೆಸರಿನಲ್ಲಿ ಬರುತ್ತಿದ್ದೇವೆ, ನಿಮ್ಮ ಸಹಕಾರ ಅತ್ಯಗತ್ಯವಾಗಿರುತ್ತದೆ ಈ ಯುಟ್ಯೂಬ್ ಚಾನೆಲ್ ಬೆಳೆಸಲು ನಿಮ್ಮಿಂದ ಸಾಧ್ಯ ಈ ಸಂಬಂಧವಾಗಿ ನಿಮ್ಮ ಪ್ರೀತಿ ಸಹಕಾರ ಸಲಹೆ ಸೂಚನೆಗಳೊಂದಿಗೆ ನಮ್ಮೊಂದಿಗೆ ಇರಬೇಕಾಗಿ ಈ ಮೂಲಕ ತಮ್ಮಲ್ಲಿ ಸವಿ ವಿನಯವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ.
ಧನ್ಯವಾದಗಳು