Mahasathi / Bhagavathi

🚩🙏🏻ಆತ್ಮೀಯ ಅಮ್ಮನ ಭಕ್ತರೇ🙏🏼 🚩

ಶ್ರೀ ಮಹಾಸತಿ ಅಮ್ಮ ಹಾಗೂ ಭಗವತಿ ಅಮ್ಮನ ಸಾನಿಧ್ಯದಲ್ಲಿ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆ ದಿನದಂದು ಅಮ್ಮನವರ ಕಟ್ಟೆಯಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಿ ಕಾಯಿ ಒಡೆಯಲು ಅವಕಾಶವಿದೆ🌚ಅಮಾವಾಸ್ಯೆ ದಿನದಂದು ಅಮ್ಮನವರಿಗೆ ಕಾಯಿ ಒಡೆದು ಪ್ರಾರ್ಥಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ🙏🏼 ಸಂಜೆ ಅಮ್ಮನವರಿಗೆ ಅಭಿಷೇಕ ನಡೆದು 💐🌹🪷ಪುಷ್ಪಾಲಂಕಾರ ಸೇವೆ ಬಳಿಕ ಮಹಾಪೂಜೆ ನೆರವೇರಲಿದೆ🪔

ವಿಶೇಷ ಸೂಚನೆ:-
ಅಮ್ಮನ ಪ್ರಿಯ ಭಕ್ತಾದಿಗಳು ನೀವು ಒಂದು ತೆಂಗಿನಕಾಯಿಯನ್ನು🥥 ಸ್ವಚ್ಛಗೊಳಿಸಿ ಕುಟುಂಬ ಸಮೇತರಾಗಿ 2 ದಿನ ಮುಂಚಿತವಾಗಿ ತೆಂಗಿನಕಾಯಿಯನ್ನು ತಮ್ಮ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ದೇವರ ಹತ್ತಿರ ಇಟ್ಟು ತಮ್ಮ ಕಷ್ಟ ಆರೋಗ್ಯದ ಅಭಿವೃದ್ಧಿಗೆ ಮಕ್ಕಳ ವಿದ್ಯಾಭ್ಯಾಸ, ಕೆಲಸ, ಹಣದ ತೊಂದರೆ, ಸಾಲದಿಂದ ಮುಕ್ತಿ, ಮದುವೆ ಹಾಗೂ ಸಂತಾನ ಪ್ರಾಪ್ತಿ ಹಾಗೂ ದೃಷ್ಟಿ, ದೋಷ, ಮುಕ್ತಿ ಹೊಂದಲಿ, ಕೋಟಿ ಕೋಟಿ ಅದೃಷ್ಟದ ಹಣ ನಮ್ಮೆಲ್ಲರ ಪಾಲಿಗೆ ಬಂದು ಸೇರಲಿ ನಮ್ಮೆಲ್ಲರ ಕುಟುಂಬದ ಕಷ್ಟಕಾರ್ಪಣ್ಯಗಳು ಇಂದಿಗೆ ಮುಕ್ತಿ ಹೊಂದಲಿ ಎಂದು ಪ್ರಾರ್ಥಿಸಿ ಎರಡು ದಿನ ತಮ್ಮ ಮನೆಯಲ್ಲಿ ನಾವು ಕೈಯಲ್ಲಿ ಇಟ್ಕೊಂಡು ಪ್ರಾರ್ಥಿಸಿದ ತೆಂಗಿನಕಾಯಿಯನ್ನು ಅಮಾವಾಸ್ಯೆಯ ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಶ್ರದ್ಧಾ ಭಕ್ತಿಯಿಂದ ಬಂದು ಮಹಾಸತಿ ಅಮ್ಮನ ಸಾನಿಧ್ಯದಲ್ಲಿ ಅರ್ಪಿಸಿ.