Echo Kannada
Echo Kannada - ಏನಿದು ?
ಮನುಷ್ಯ ತನ್ನನ್ನು ತಾನು ಮರೆಯುತ್ತಿದ್ದಾನೆ, ತನ್ನ ಕರ್ತವ್ಯ / ಉದ್ದೇಶ ಮರೆಯುತ್ತಿದ್ದಾನೆ, ಭಾವನೆಗಳನ್ನು ಭಕ್ತಿಯನ್ನು ಮರೆಯುತ್ತಿದ್ದಾನೆ, ಸಂತೃಪ್ತಿ ಬದುಕಿನಿಂದ ದೂರವಾಗಿ, ಯಾಂತ್ರಿಕ ಬದುಕಿನ ಗುಲಾಮರಾಗುತ್ತಿದ್ದಾನೆ. ಬದುಕಿನ ಉತ್ಸಾಹವನ್ನೇ ಕಳೆದುಕೊಳ್ಳುತ್ತಿದ್ದಾನೆ.
ಇಲ್ಲಿ ಕಥೆಗಳ ಮೂಲಕ ಬಾಲ್ಯಕ್ಕೆ ಕೊಂಡೊಯ್ದು, ಪ್ರೀತಿಯಿಂದ ಎಚ್ಚರಿಸುವ ಪ್ರಯತ್ನ ನಮ್ಮದು. ಬನ್ನಿ "ಬದಲಾಗೋಣ" ಎಂದು ಸ್ವಾಗತಿಸುತ್ತಿದ್ದೇನೆ.
ಏನೇ ಮರೆತರು ಮಾನವೀಯತೆ ಮರೆಯಬೇಡಿ ಎನ್ನುವ ಬೇಡಿಕೆ ನನ್ನದು.
ಬದುಕನ್ನು ಪೂರ್ಣವಾಗಿ ಅನುಭವಿಸಬೇಕು ಎನ್ನುವ ಪ್ರಯತ್ನ ನನ್ನದು.
ಕರ್ತವ್ಯ ಕ್ಕಿಂತ ಯಾವುದೂ ದೊಡ್ಡದಲ್ಲ ಎನ್ನುವ ನಂಬಿಕೆ ನನ್ನದು.
ನಮ್ಮ ಹಿರಿಯರ, ನಮ್ಮ ಸಂಸ್ಕೃತಿಯ, ನಮ್ಮ ಭಾಷೆಯ, ನಮ್ಮ ಪರಂಪರೆಯ ರಾಯಭಾರಿಯಾಗೋಣ ಎನ್ನುವ ನಡೆ ನನ್ನದು.
ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಿ, ಮಕ್ಕಳು ಮಾನಸಿಕವಾಗಿ ವಿಕಸಿತ ರಾಗುತ್ತಾರೆ ಎನ್ನುವ ಕೋರಿಕೆ ನನ್ನದು.
ರವಿಕುಮಾರ್ ಎಲ್ ಜೆ
Ravi Kumar L J
Contact email ID - [email protected]
Instagram ID - @ravikumarlj
Twitter ID - @ravikumarlj
ದುಃಖ, ಚಿಂತೆಗೆ ಕಾರಣ ಏನು? |ನೆಮ್ಮದಿಗಾಗಿ ಕಥೆ ಮಾತು|Two friends motivational story in kannada |Ravikumarlj
Three sons and father story | kannada interesting story| Buddha motivation speech | ಯೋಚನೆ, ಬುದ್ಧ ಕಥೆ
anger, lust, jealousy motivation video kannada| father son story| ಕೋಪ ದ್ವೇಷ ಹೊಟ್ಟೆಕಿಚ್ಚು ಮನಸ್ಸಿನ ಕಥೆ
greedy humans| motivational story in Kannada|ಮನುಷ್ಯನ ಆಸೆ, ಸಂತೋಷ ರಹಸ್ಯ ಕಥೆ |interesting Kannada story
ಮನುಷ್ಯರು ಮೋಸಗಾರರಾ ? ಕಥೆ ಕೇಳಿ | kannada motivation story | echokannada stories| Kannada moral stories
Karma interesting story | ಪಾಪ, ಮೋಸ ಕರ್ಮ ಕಥೆ | kannada motivational story | echokannada | Ravikumarlj
ದೇವರು ನಿಮಗೇನು ಕೊಟ್ಟಿಲ್ವಾ? ಈ ಪ್ರಾಣಿಗಳ ಕಥೆ ಕೇಳಿ| motivational story in Kannada| moral stories kannada
ಅಂದುಕೊಂಡಿದ್ದು ಸಿಗಲ್ಲ | ಕಥೆ| life's struggle| heartbreak & life inspiration| Kannada motivation story
anger control - Kannada inspiration story | Gurukul monk story |ಕೋಪ, ಮನಸ್ಸು ಸನ್ಯಾಸಿ ಸ್ಪೂರ್ತಿದಾಯಕ ಕಥೆ
ಇಬ್ಬರು ರಾಜರ ಕಥೆ |fear and anger | motivation story kannada| kannada moral stories |ಕೋಪ | ಮನಸ್ಸಿನ ರೋಗ
patience - monk and a poor man |Kannada new motivation story| ಭಯ ತಾಳ್ಮೆ ಅವಸರ| ಸನ್ಯಾಸಿ ಮತ್ತು ಬಡವನ ಕಥೆ
luck | Kannada motivation story | ಅದೃಷ್ಟದ ಪರಿಣಾಮ, ಶ್ರೀಮಂತಿಕೆ, ಬಡತನ ಕಥೆ ಕೇಳಿ| Kannada new model story
avoid negative people |selfishness | Kannada new motivation story | ಸ್ವಾರ್ಥ - ಕನ್ನಡ ಪಂಚತಂತ್ರದ ಕಥೆಗಳು
power of mindset | negative thinking Kannada motivation story | father and sons story| ಪರಿಸ್ಥಿತಿ ಕಥೆ
Reason for tension, stress, fear | kannada motivation story| ಈ ಕಥೆ ನಿಮ್ಮ ಯೋಚನೆ, ಭಯ ಕಡಿಮೆ ಮಾಡುತ್ತದೆ |
ಆಸೆಗೆ ಮಿತಿಯಲ್ಲಿ? | kannada new motivation story | ದುರಾಸೆ ಕತೆ | Greediness |kannada new moral stories
motivational story in Kannada | anger | ಕೋಪ, ದುಡುಕು, ಅವಸರ ರಾಜನ ಕಥೆ | king and bird interesting story
negative thinking and positive mindset kannada motivation story| ಮನಸ್ಸಿನ ಶಕ್ತಿ ಒಳ್ಳೇದು ಕೆಟ್ಟದ್ದು ಕಥೆ
Father - emotional story kannada| Gratitude| ಅಪ್ಪ - ಒಂದು ಭಾವನಾತ್ಮಕ ಕಥೆ | ಸಂಬಂಧಗಳು| motivation story
ಕನಸು ಆಸೆ ಈಡಿರಬೇಕಾ? | ಇದೇ ರಹಸ್ಯ| ಕಥೆ | success secret motivation story | purpose of life is important
emotional family story kannada| ಅತ್ತೆ ಸೊಸೆ ನಾದಿನಿ ಗಂಡ ಕಥೆ| ಭಾವನಾತ್ಮಕ ಕಥೆ |kannada motivation stories
a beautiful story| ವಸ್ತು, ವ್ಯಕ್ತಿ, ಸ್ನೇಹ ಸಂಬಂಧ ಕಳೆದುಕೊಳ್ಳುವುದು ಸುಲಭ - ಒಂದು ಮರದ ಕಥೆ| motivation story
Guru shishya story | kannada motivation story | ಒಂದು ಮಠದ, ಗುರು ಶಿಷ್ಯರ ಕಥೆ | ನಾಳೆ? | ಕಥೆ| Ravikumarlj
stop negative thinking and mindset | Kannada motivation story| ಸ್ವಾರ್ಥ, ಕೆಟ್ಟ ಯೋಚನೆ ಮತ್ತು ದೇವರು ಕಥೆ
negative thinking, Kannada motivation story| kannada inspiration video| ಈ ಕಥೆ ಮಾತು ಕೇಳಿ |echokannada
Sant Tukaram story | ಕೊಡುವವನು ಭಗವಂತ, ಸಂತ ತುಕಾರಾಮರವರ ಕಥೆ ಕೇಳಿ | Kannada spiritual motivation stories
ದುಡುಕು, ಅವಸರ ಮಾಡ್ತೀರಾ |ಈ ಕಥೆ ಕೇಳಿ | kannada motivation story | moral stories in Kannada| echokannada
ಆಸೆ, ಕನಸು ಹಾಗೆ ಉಳಿದರೆ | ಸಾಮಾನ್ಯ & ಸಾಧಕರ ಕಥೆ | old lady story | success & failure kannada motivation
ನಡೆ ನುಡಿ ವ್ಯಕ್ತಿತ್ವ, ಘನತೆ| ರಾಜ ಮತ್ತು ಪಂಡಿತನ ಕಥೆ | king and monk story| motivational story in Kannada
ಗುರು ಶಿಷ್ಯರ ಕಥೆ | Guru shishya story | kannada motivation story | interesting story in Kannada