SHREE KARNATAKA
ನಮಸ್ಕಾರ ಸ್ನೇಹಿತರೆ... ಪ್ರತೀ ದಿನದ news, discussions, farmers program, doctors, swamiji, film storys, ನ್ಯೂಸ್, ಡಿಸ್ಕಷನ್, ರೈತರ ಕಾರ್ಯಕ್ರಮ, ವಿದ್ಯಾರ್ಥಿಗಳು,ಸಿನಿಮಾ ಸುದ್ದಿ, ಹೀಗೆ ಹತ್ತಾರು ಸುದ್ದಿಗಳನ್ನ ನಿಮಗೆ ನಾವು ಕೊಡುತ್ತೆವೆ ನೀವೂ ಕೂಡಾ ನಮ್ಮ ಸುದ್ದಿಗಳನ್ನ ನೋಡುವುದರ ಜೊತೆಗೆ ನಿಮ್ಮೂರಿನ ಯಾವುದೇ ಸುದ್ದಿಗಳಿದ್ದರೂ ನಮ್ಮ 8088063877 ಈ ನಂಬರ್ಗೆ ವಾಟ್ಸಪ್ ಮಾಡಿ. ಜೊತೆಗೆ subscribe ಮಾಡೋ ಮುಖಾಂತರ ಸುದ್ದಿಗಳನ್ನ ನಿಮ್ಮ ಸ್ನೇಹಿತರ ಗ್ರೂಪ್ ಗಳಿಗೆ ಶೇರ್ ಮಾಡುವುದರ ಮುಖಾಂತರ ನಮಗೆ ಆಶಿರ್ವಾದಿಸಿ.. ಜೈ ಶ್ರೀ ಕರ್ನಾಟ ,
ಮಗಳ ಧ್ವನಿಗೆ ಕಿಚ್ಚನ ಜಬರ್ದಸ್ತ್ ಕುಣಿತ #markkannadamovie
ನಾನೇ 2028ಕ್ಕೆ ಸಿಎಂ ಅಂದ್ರೆ ಇದು ಮೂರ್ಖತನದ ಪರಮಾವಧಿ
ಅಲ್ಲಾ.. ಯತ್ನಾಳ್ ಹೇಳಿದ್ರೆ ಅದೇನು ಜಗತ್ತಿನ ಭವಿಷ್ಯನಾ.?
ಬ್ರೇಕ್ ಫಾಸ್ಟ್, ತಿಂಡಿ, ನಾಟಿಕೋಳಿ ಊಟ, ಅದೇ ಎರಡು ದಿನ ಸುದ್ದಿ
ಜಿಲ್ಲೆಯಲ್ಲಿ ಮಟ್ಕಾ,ಓಸಿ , ಸ್ಕೂಲ್ ಗಳ ಮುಂದೆ ಗಾಂಜಾ ಮಾರುತ್ತಿದ್ದಾರೆ
ಓಸಿ ,ಗ್ಯಾಂಬ್ಲಿಂಗ್ ಬಗ್ಗೆ ಗೃಹ ಮಂತ್ರಿಗಳಿಗೆ 3ಪತ್ರ ಬರೆದೆ, ಒಂದಕ್ಕೂ ಉತ್ತರ ಇಲ್ಲಾ
ನರೇಂದ್ರ ಮೋದಿಗೆ ಕೆಟ್ಟ ಹೆಸರು ತರಲು ವೋಟ್ ಚೋರಿ ನಾಟಕ
ಈ ಸರ್ಕಾರ ಬಂದಮೇಲೆ ಅತೀ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ
ನೈತಿಕ ಪೋಲಿಸಗಿರಿ ಮಾಡೋಕೆ ಯಾರಿಗೂ ಹಕ್ಕಿಲ್ಲ #policecase
ಹಾವೇರಿ ಜಾತ್ರೆಗೆ ಪ್ರಾಣೇಶ್ ಬರುತ್ತಿದ್ದಾರೆ #parneshcomedy
ಹುಕ್ಕೇರಿಮಠದ ಜಾತ್ರಾ ವಿಶೇಷ,ವಿವಿಧ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
ಹಾವೇರಿಯ ಅಂಬೇಡ್ಕರ್ ನಗರದಲ್ಲಿ ಶ್ರೀಗಳ ಜನ ಜಾಗೃತಿ ಯಾತ್ರೆ
ಪವಿತ್ರಗೌಡ ಜೈಲಿನಿಂದ ಹೊರ ಬರಲು ಇನ್ನೂ ಒಂದು ವರ್ಷ ಬೇಕು #darshanpavitragowdacase
ಹಾವೇರಿ ಯಲ್ಲಿ "ಕಲ್ಟ್" ಚಿತ್ರದ ಪ್ರಚಾರದಲ್ಲಿ ಕಲ್ಟ್ ಚಿತ್ರದ ನಟಿ #cultkannadamovie
ರಚಿತಾ ರಾಮ್ ಪಾತ್ರಕ್ಕೆ ಇರುವಷ್ಟು ತೂಕ ನನ್ನ ಪಾತ್ರಕ್ಕೂ ಇದೆ #cultkannadamovie
ದರ್ಶನ್ ಅವ್ರಿಗೆ ನಾನು ಮೊದಲು ಅಭಿಮಾನಿ,ಆಮೇಲೆ ಅವರ ತಮ್ಮ #cultkannadamovie
"ಕಲ್ಟ್" ಚಿತ್ರದ ಪ್ರಚಾರದಲ್ಲಿ ಜಮೀರ್ ಅಹ್ಮದ್ ಪುತ್ರ ಝೈದ್
ಜನವರಿಯಲ್ಲಿ ನಟ ದರ್ಶನ ಗೆ ಜಾಮೀನು ಸಿಕ್ಕೆ ಸಿಗುತ್ತದೆ!! #actordarshan
ಹಾವೇರಿಯಲ್ಲಿ ಕಲ್ಟ್ ಚಿತ್ರಕ್ಕೆ ಅದ್ಧೂರಿ ಸ್ವಾಗತ #cultkannadamovie