Pammi’s Kitchen & Vlogs
Welcome to Pammi’s kitchen and vlogs!
Hello everyone! I’m Pramila, and cooking has always been my passion. I love exploring new dishes,and preparing simple, delicious recipes that anyone can try at home. That’s why I decided to start this YouTube channel – to share my love for cooking with all of you along with how I lead my life.
On this channel, you’ll find easy-to-follow recipes that make cooking fun and enjoyable, even for beginners. My goal is to show you how to prepare tasty meals effortlessly, using simple ingredients and quick methods.
I humbly request your support on this journey – please like, share, and comment on my videos so I can bring you more exciting recipes. And don’t forget to subscribe to my “Pammi’s Kitchen and Vlogs” YouTube channel to stay updated with my latest creations!
Let’s cook, share, and enjoy this beautiful journey of food together. Thank you for being here and supporting "Pammi’s Kitchen and Vlogs”!

ನನ್ಮ ಪುಟ್ಟ ಪರಿಚಯ || MY INTRODUCTION VLOG ||

ಮಕ್ಕಳು ಇಷ್ಟಪಡುವಂತಹ ಸ್ಮೋಕ್ಡ್ ಕಾರ್ನರೈಸ್ ಮಾಡೋದು ಹೇಗೆ ಗೊತ್ತಾ || smoked rice recipe

ನೆಲಕಡಲೆ ಚಾಟ್ ಸಂಜೆ ಹೊತ್ತಿಗೆ ಈ ಚಾಟ್ ಮಾಡ್ಕೊಳ್ಳಿ ತುಂಬಾ ಚೆನ್ನಾಗಿರುತ್ತದೆ || peanut chat recipe

ಕೇರಳದ ಸ್ಪೆಷಲ್ ತಿಂಡಿ ಉನ್ನಿಯಪ್ಪಂ ಮಾಡುವ ವಿಧಾನ || kerala special unniyappam

ಕುಚ್ಚಲಕ್ಕಿ ಅನ್ನ ಸೌದೆ ಒಲೆಯಲ್ಲಿ ಮಾಡುವ ವಿಧಾನ || How to prepare boiled rice

ಬೆಳಗ್ಗಿನ ತಿಂಡಿಗೆ ಫಟಾಫಟ್ ಟೊಮೇಟೊ ರೈಸ್ ಮಾಡ್ಕೊಳ್ಳಿ || quick & tasty breakfast tomato rice recipe

ಮುಳ್ಳುಸೌತೆಕಾಯಿ ಹಸಿಗೊಜ್ಜು ತುಂಬಾ ರುಚಿಯಾಗಿರುತ್ತದೆ || cucumber salad recipe

ಚಳಿಗೆ ಬಿಸಿ ಬಿಸಿಯಾದ ಬೆಟ್ಟದ ನೆಲ್ಲಿಕಾಯಿ ಸಾರು || gooseberry rasam

ಹೋಟೆಲ್ ಸ್ಟೈಲ್ ಕ್ರಿಸ್ಪಿ ಮತ್ತು ಟೇಸ್ಟಿ ಯಾದ ಮಸಾಲಾ ದೋಸೆ ಮಾಡುವ ವಿಧಾನ || crispy & tasty masala dose recipe

ಕಜ್ಜಾಯ ಮಾಡಲು ಈ ಸರಿಯಾದ ಕ್ರಮ ಅನುಸರಿಸಿ 100% ಫೇಲಾಗುವ ಚಾನ್ಸ್ ಇಲ್ಲ // Kajjaya recipe in kannada

ಇಡ್ಲಿ, ದೋಸೆ, ಚಪಾತಿ, ಅನ್ನ ಎಲ್ಲದಕ್ಕೂ ಸೈ ಈ ರುಚಿಯಾದ ಟೊಮೇಟೊ ಚಟ್ನಿ || green tomato chutney

Tea time snack recipe || ಕೇವಲ 15 ನಿಮಿಷದಲ್ಲಿ ಗರಿ ಗರಿಯಾದ ಖಾರ ಸೇವ್ ಮಾಡುವ ವಿಧಾನ

ಈ ತರ ಹುರುಳಿಕಾಳಿನ ಸಾರು ಮತ್ತು ಪಲ್ಯ ತುಂಬಾ ರುಚಿಯಾಗಿರುತ್ತದೆ

ತುಂಬಾ ಸರಳ ವಿಧಾನದಲ್ಲಿ ಮಾಡುವಂತಹ ಮೊಟ್ಟೆ ಗ್ರೀನ್ ಮಲೈ ಮಸಾಲಾ ಒಮ್ಮೆ ಟ್ರೈ ಮಾಡಿ // egg green malai masala

ಆರೋಗ್ಯದಾಯಕ ಬಾಯಲ್ಲಿಟ್ಟರೆ ಕರಗುವ ಕುಚ್ಚಲಕ್ಕಿ ಲಡ್ಡು ಮಾಡುವ ವಿಧಾನ

100% ಕಲ್ತಪ್ಪ ಫೇಲಾಗುವ ಚಾನ್ಸ್ ಇಲ್ಲ ಈ ರೀತಿ ಕುಕ್ಕರ್ ನಲ್ಲಿ ಒಮ್ಮೆ ಮಾಡಿ ನೋಡಿ

ಆರೋಗ್ಯಯುತ ಉದ್ದಿನಕಾಳಿನ ಚಟ್ನಿ ಒಮ್ಮೆ ಮಾಡಿ ನೋಡಿ || urad chutney recipe

ಸ್ಕಿನ್ ಗ್ಲೋ ಬರೋದಕ್ಕೆ, ಕೂದಲಿನ ಆರೋಗ್ಯಕ್ಕೆ , ರಕ್ತದ ಕೊರತೆ ನೀಗಿಸಲು ಸಹಕಾರಿಯಾದ ABC ಜ್ಯೂಸ್

ಗರಿ ಗರಿಯಾದ ಧಿಡೀರ್ ರವಾ ದೋಸೆ ಮಾಡುವ ವಿಧಾನ ||crispy rava dose recipe

ಕರಾವಳಿ ಸ್ಪೆಷಲ್ ರುಚಿಯಾದ ಮಾವಿನ ಹಣ್ಣಿನ ಸಾಸಿವೆ || mango recipe|| maavina hannina sasive

ಬಿಂಬುಳಿ ಕಾಯಿಯ ಚಟ್ನಿ ಹೇಗೆ ಮಾಡೋದು ಗೊತ್ತಾ || bimbuli ( bilimbi ) chutney recipe

2 ತುಂಬಾ ಸರಳವಾದ ಅನ್ನದ ರೆಸಿಪಿಗಳು || 2 quick & easy rice recipe for bachelors or working women’s

ಮಂಗಳೂರು ಸ್ಪೆಷಲ್ ಮಸಾಲಾ ನೀರ್ ದೋಸೆ || Mangalore cuisine || masala neerdose

ಗೆಣಸಿನ ಗುಲಾಬ್ ಜಾಮೂನ್ ತುಂಬಾ ಟೇಸ್ಟಿಯಾಗಿರತ್ತೆ ಟ್ರೈ ಮಾಡಿ ನೋಡಿ || sweet potato jamun || sweet recipe

ಬಾಣಂತಿಯರಿಗೆ, ಮದುಮಗಳಿಗೆ,mature ಆದ ಹೆಣ್ಣುಮಕ್ಕಳಿಗೆ , ಚರ್ಮದ ಕಾಂತಿಗೆ, ಕೂದಲಿನ ಆರೋಗ್ಯಕ್ಕೆ ಮೆಂತ್ಯ ಮದ್ದು

ಅಕ್ಕಿ ಬೇಳೆ ನೆನೆಸದೆ ಇರೋ ಟೈಮ್ ನಲ್ಲಿ ಧಿಡೀರ್ ಟೊಮೇಟೊ ದೋಸೆ ಮಾಡ್ಕೊಳ್ಳಿ || instant tomato dose for breakfast

ಹೆಲ್ತಿ ಬ್ರೇಕ್ಫಾಸ್ಟ್ ರೆಸಿಪಿ ಪಾಲಕ್ ಪುಲಾವ್ ಒಮ್ಮೆ ಟ್ರೈ ಮಾಡಿ || healthy breakfast palak pulav

ಆರೋಗ್ಯಕರ ಬೆಳಗ್ಗಿನ ತಿಂಡಿ ಮೆಂತ್ಯ ರೊಟ್ಟಿ ಮಾಡುವ ವಿಧಾನ || healthy and tasty menthya rotti recipe

ಉಡುಪಿ ಬ್ರಾಹ್ಮಣರ ಶೈಲಿಯಲ್ಲಿ ಮಟ್ಟುಗುಳ್ಳ ( ಬದನೆಕಾಯಿ) ಬೋಳು ಹುಳಿ ಮಾಡುವ ವಿಧಾನ || brinjal curry recipe

ಹಲಸಿನ ಹಣ್ಣಿನ ಮುಳುಕಾ ( ಗಾರಿಗೆ) ಮಾಡುವ ವಿಧಾನ || jackfruit dumplings