Sathya Deepa - Jnana Deepa

ಸತ್ಯ ದೀಪ - ಜ್ಞಾನ ದೀಪ
Sathya Deepa - Jnana Deepa


ಮನುಷ್ಯ ಜನ್ಮ ಇರುವುದು ಜ್ಞಾನ ಸಂಪಾದನೆಗಾಗಿ, ಜ್ಞಾನದಿಂದ ಮೋಕ್ಷ ಮಾರ್ಗದ ಕಡೆಗೆ ಪ್ರಯಾಣ, ಜ್ಞಾನ ಮತ್ತು ಮೋಕ್ಷ ಮಾರ್ಗವನ್ನು ತಿಳಿಸುವವನೇ ಶ್ರೀಗುರುವು...

ಇದು ಒಂದು ಆಧ್ಯಾತ್ಮಿಕ ಸೇವೆ, ಯಾವುದೇ ಹಣದ ಅಪೇಕ್ಷೆ ಇಲ್ಲ, ಎಲ್ಲರನ್ನೂ ಭಗವಂತನ ಕಡೆಗೆ ಕೊಂಡೊಯ್ಯಲು ಮಾಡುವ ಒಂದು ಅಳಿಲು ಸೇವೆ....

ಜೈ ಗುರುದೇವ ದತ್ತ ಶ್ರೀಧರ