serial sweet moments kv
Welcome to Serial Sweet Moments KV!
ಚಾನಲ್ನಲ್ಲಿ ನೀವು ಪ್ರೀತಿ, ಭಾವನೆ, ಡ್ರಾಮಾ ಮತ್ತು ಮನಸು ಮುಟ್ಟುವ ಸೀರಿಯಲ್ ಮಧುರ ಕ್ಷಣಗಳನ್ನು ಕಥೆಯ ರೂಪದಲ್ಲಿ ಕೇಳಬಹುದು.ನನ್ನದೇ ಸ್ವರದಲ್ಲಿ ಪ್ರತಿಯೊಂದು ದೃಶ್ಯವನ್ನು ಹೇಳಿ ನಿಮಗೆ ಮನರಂಜನೆ ನೀಡುವುದೇ ಈ ಚಾನಲ್ನ ಉದ್ದೇಶ.
ನಿತ್ಯ ಹೊಸ ಹೊಸ ಕಥೆಗಳು, ಹೃದಯ ಸ್ಪರ್ಶಿಸುವ ಕ್ಷಣಗಳು ಮತ್ತು ಮಧುರ ಸನ್ನಿವೇಶಗಳಿಗಾಗಿ ಚಾನಲ್SUBSCRIBE ಮಾಡಿ.
👉 ವಿಡಿಯೋ ಇಷ್ಟವಾದರೆ Like ಮಾಡಿ
👉 ನಿಮ್ಮ ಅಭಿಪ್ರಾಯವನ್ನು Comment ಮಾಡಿ
👉 ಇನ್ನಷ್ಟು ಸಿಹಿ ಕಥೆಗಳಿಗಾಗಿ Subscribe ಮಾಡಿ
Serial Sweet Moments KV –
ನಿಮ್ಮ ಹೃದಯಕ್ಕೆ ಸಿಹಿ ನೀಡುವ ಕಥೆಗಳ ಮನೆ.
#SerialSweetMomentsKV#SweetMoments
#SerialStories#KannadaSerial#StoryTelling
‼️ವಂಶಿ ಜೊತೆ ಭೂಮಿ ಮಾತನಾಡೋದನ್ನ ಅಜಿತ್ ಗೆ ಸಹಿಸ್ಲಿಕ್ಕೆ ಆಗ್ತಿಲ್ಲ ‼️🔥#ನಿನ್ನ ಜೊತೆ ನನ್ನ ಕಥೆ
‼️ಸತ್ಯಣ್ಣ ಕರೆಸಿದ ಹುಡುಗನೆ ಈ ವಂಶಿನಾ ಅಜಿತ್ ಮತ್ತು ಭೂಮಿಯನ್ನು ಒಂದು ಮಾಡ್ತಾರಾ ‼️#ನಿನ್ನ ಜೊತೆ ನನ್ನ ಕಥೆ
‼️ಕಾರ್ಪೊರೇಟರ್ ಗೆ ಸರಿಯಾದ ಶಿಕ್ಷೆ ಕೊಡಿಸಿ ಸ್ಪಂದನಾಗೆ ನ್ಯಾಯ ಕೊಡುಸ್ತಾರಾ ಅಜಿತ್ ‼️🔥# ಸೀರಿಯಲ್
‼️ಭೂಮಿ ಪ್ರೀತಿನ ಅರ್ಥ ಮಾಡಿಕೊಳ್ಳುವವರೆಗೆನು ಕಾಯುತ್ತೇನೆ ಅಂತ ಸತ್ಯಣ್ಣನ ಎದುರು ಹೇಳಿದ ಅಜಿತ್ ‼️♥️#ಸೀರಿಯಲ್
‼️ ಅಜಿತ್ ಮೌನ ಸಹಿಸದ ಭೂಮಿ 🤔 ಅಜಿತ್ ಭೂಮಿಗೆ ಮತ್ತೆ ಐ ಲವ್ ಯು ಹೇಳುತ್ತಾರೆ‼️♥️ ಸೀರಿಯಲ್
‼️ದೇವಯಾನಿ ಅತ್ತೆ ನೇ ಮನಸ್ವಿನಿ ಫೋಟೋ ಕಾಣೆಯಾಗಲು ಕಾರಣ ಅಂತ ಹೇಳಿದ ಅಜಿತ್ ‼️🔥 ನಿನ್ನ ಜೊತೆ ನನ್ನ ಕಥೆ
‼️ಭೂಮಿ ಲಕ್ಷ್ಮಕ್ಕನಿಗೆ ಮಾತು ಕೊಟ್ಟಿರುವುದನ್ನು ನೋಡಿ ಅಜಿತ್ ಹೃದಯ ಒಡೆದು ಚೂರಾಗಿದೆ ‼️😭 ನಿನ್ನ ಜೊತೆ ನನ್ನ ಕಥೆ
‼️ಅಜಿತ್ ಮತ್ತು ಭೂಮಿ ಮದುವೆ ಗುಟ್ಟು ಮನೆಯವರ ಮುಂದೆ ಬಯಲು ಮಾಡಿದ ಲಕ್ಷ್ಮಕ್ಕಾ ‼️🔥#ನಿನ್ನ ಜೊತೆ ನನ್ನ ಕಥೆ
‼️ಅಜಿತ್ ಭೂಮಿಗೆ ಮತ್ತೆ ತಾಳಿಕಟ್ಟಿ ಪ್ರೇಮ ನಿವೇದನೆ ಮಾಡುತ್ತಿದ್ದಾರೆ ಭೂಮಿ ಒಪ್ಪುತ್ತಾಳಾ ♥️🌹‼️ಸೀರಿಯಲ್
‼️ ಭೂಮಿ ಫೋಟೋ ಬದಲು ಅಶ್ವಿನಿ ಫೋಟೋ ಇಟ್ಟ ದೇವಯಾನಿ ಮತ್ತೆ ಮೋಸ ಹೋದ ಶ್ರವಣ‼️🔥 ನಿನ್ನ ಜೊತೆ ನನ್ನ ಕಥೆ
‼️ರಾಮ್ ಮತ್ತು ಸಂಗೀತ ಅವರ ಮರು ಮಾಂಗಲ್ಯದ ದಿನ ಮನಸ್ವಿನಿ ಶಾರದಾ ಮನೆಗೆ ಬರುವ ಸಮಯ ಬಂದೇ ಬಿಡ್ತಾ‼️😘 #ಸೀರಿಯಲ್
‼️ಅಶ್ವಿನಿ ಗೆ ಬೇಲ್ ಕೊಟ್ಟು ಬಿಡಿಸಿದ ದೇವಯಾನಿ ಸತ್ಯ ತಿಳಿದು ಅಜಿತ್ ಮತ್ತು ಶ್ರವಣ್ ಕೋಪಗೊಂಡಿದ್ದಾರೆ ‼️🔥#ಸೀರಿಯಲ್
‼️ಅಜಿತ್ ತನ್ನ ಮನದರಸಿಗೆ ಪ್ರೀತಿಯಿಂದ ♥️ಸಿಹಿ ಮುತ್ತನ್ನು ಕೊಟ್ಟಿದ್ದಾರೆ💋‼️#ನಿನ್ನ ಜೊತೆ ನನ್ನ ಕಥೆ
‼️ಭೂಮಿ ಅಜಿತ್ಗೆ ಸತ್ಯ ಹೇಳಿದ್ದಾಳೆ ನಾನೇ ಮನಸ್ವಿನಿ ಅಂತಾ ಭೂಮಿ ಮಾತು ಕೇಳಿ ಅಜಿತ್ ಶಾಕ್ ಆಗಿದ್ದಾರೆ🤔‼️#ಸೀರಿಯಲ್
‼️ಭೂಮಿ ಮತ್ತು ಅಜಿತ್ ಆಸೆ ಒಂದೇ ಆಗಿದೆ ಇಬ್ಬರು ಒಂದಾಗಿ ನಿಜವಾದ ಗಂಡ ಹೆಂಡತಿ ಆಗ್ತಾರಾ ‼️🌹♥️#ನಿನ್ನ ಜೊತೆ ನನ್ನ ಕಥೆ
‼️ಭೂಮಿ ತಾಯಿ ಆಗುತ್ತಿರುವ ವಿಷಯ ವಠಾರದವರಿಗೆಲ್ಲಾ ಗೊತ್ತಾಗಿ ಭೂಮಿಯನ್ನು ನೋಡಲಿಕ್ಕೆ ಬಂದಿದ್ದಾರೆ🔥😂 ‼️#ಸೀರಿಯಲ್‼️
‼️ಅಜಿತ್ ಡ್ರೀಮ್ ಅಲ್ಲಿ ಟ್ರಾಫಿಕ್ ಅಲ್ಲಿ ನಿಂತು ಭೂಮಿ ಅಜಿತ್ ಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ‼️🥰🌹#serial
‼️ಭೂಮಿ ಮನಸ್ವಿನಿ ಫೋಟೋ ನೋಡಿ ತಾನೆ ಮನಸ್ವಿನಿ ಅಂತ ಅರ್ಥವಾಗುತ್ತಾ ಭೂಮಿಗೆ?‼️ ♥️🌹 ನಿನ್ನ ಜೊತೆ ನನ್ನ ಕಥೆ
‼️ಆರು ಮಕ್ಕಳ ತಂದೆಯಾದ ಅಜಿತ್ ಖುಷಿಯಲ್ಲಿ ಅಜಿತ್ ಫ್ಯಾಮಿಲಿ ‼️♥️🌹#ನಿನ್ನ ಜೊತೆ ನನ್ನ ಕಥೆ
ಡಾಕ್ಟರ್ ಕೂಡ ಭೂಮಿ ಪ್ರೆಗ್ನೆಂಟ್ ಅಂತ ಹೇಳಿದ್ದಾರೆ ಭೂಮಿಗೆ ಸೀಮಂತ ಅಜಿತ್ ಮುತ್ತು ಕೊಟ್ಟು ಸಿಹಿ ತಿನ್ನಿಸಿದ #ಸೀರಿಯಲ್
‼️🫄😘ಭೂಮಿ ತಾಯಿ ಆಗುತ್ತಿದ್ದಾಳೆ ಇದನ್ನು ಕೇಳಿ ಮನೆಯವರೆಲ್ಲ ತುಂಬಾ ಸಂತೋಷವಾಗಿದ್ದಾರೆ‼️🤩🤱#ನಿನ್ನ ಜೊತೆ ನನ್ನ ಕಥೆ
‼️ಅಜಿತ್ ಮೇಲೆ ಪ್ರೀತಿ ಹುಟ್ಟಿಲ್ಲ ಅಂತಾ ಅಜಿತ್ ಎದುರಿಗೆ ಹೇಳಿದ ಭೂಮಿ ತುಂಬಾ ನೋವಾಗಿದೆ ಅಜಿತ್ಗೆ‼️😭#ಸೀರಿಯಲ್
ಅಜಿತ್ ಭೂಮಿಗೆ ಕೊನೆಉಸಿರು ಇರೋವರೆಗೂ ನಿನ್ ಜೊತೆನೆ ಇರಬೇಕು ಅನ್ಸುತ್ತೆ ಪ್ರಪೋಸ್ ಮಾಡಿದರು ಭೂಮಿ ಒಪ್ಪಿಕೊಂಡಳು#serial
||ಅಜಿತ್ ಭೂಮಿ ಡಿನ್ನರ್ ಡೇಟ್ ಗೆ ಹೋಗಿದ್ದಾರೆ ಹೊಟ್ಟೆ ಉರ್ಕೊಂಡು ಸಾಯುತ್ತಿರುವ ದೇವಯಾನಿ||ನಿನ್ನ ಜೊತೆ ನನ್ನ ಕಥೆ
||ಅಜಿತ್ ಭೂಮಿ ಡಿನ್ನರ್ ಡೇಟ್ ಗೆ ಹೋಗಿದ್ದಾರೆ ಅಲ್ಲಿ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ ||♥️😘 #ಸೀರಿಯಲ್
||ಅಜಿತ್ ಭೂಮಿಗೆ ಸರ್ಪ್ರೈಸ್ ಪ್ಲಾನ್ ಮಾಡಿದ್ದಾರೆ ಭೂಮಿ ಎದುರು ತನ್ನ ಪ್ರೀತಿಯನ್ನು ಹೇಳಬೇಕು ಅಂತ||❤️#ಸೀರಿಯಲ್
||ಭೂಮಿ ಬಿಟ್ಟು ಹೋಗುತ್ತಾಳೆ ಅಂತ ಫೀಲಿಂಗ್ ಅಲ್ಲಿರುವ ಅಜಿತ್ ನಚಿಕೇತನನ್ನು ನಗಿಸಲು ಜೋಕರ್ ಆದ ಭೂಮಿ||#ಸೀರಿಯಲ್
||ಸೂರ್ಯನಿಗೆ ತಾಯಿ ಮಮತೆ ಸಿಕ್ಕಿದೆ ಅರುಣ್ ಗೆ ಸರಿಯಾದ ಪಾಠ ಕಲಿಸಿದ ಸೂರ್ಯ||😁🥰#aase serial
||ಪಾಪ ನಚಿಕೇತ್ ಅನಾಯ ಪ್ರೀತಿ ಸಿಗದೇ ಸಾಯಲು ಹೋದ ನಚಿಕೇತನ್ನು ಕಾಪಾಡಿದ ಭೂಮಿ||😭#ನಿನ್ನ ಜೊತೆ ನನ್ನ ಕಥೆ
||ಅಜಿತ್ ಕೈಗೆ ಅಶ್ವಿನಿ ಫೋನ್ ಸಿಕ್ಕಿದೆ ಇದರಿಂದ ದೇವಯಾನಿ ಮತ್ತು ಅಶ್ವಿನಿ ಸೀಕ್ರೆಟ್ ಹೊರಗೆ ಬರುತ್ತಾ||🔥#ಸೀರಿಯಲ್