Vijaya Times

ಸ್ವತಂತ್ರ, ನಿರ್ಭೀತ, ಸ್ವಾಭಿಮಾನ ಪತ್ರಿಕೋದ್ಯಮ ನಡೆಸುವುದು ಕಷ್ಟದ ಜೊತೆಗೆ ದುಸ್ಸಾಹಸವೂ ಹೌದು. ಅದರಲ್ಲೂ ತನಿಖಾ ಪತ್ರಿಕೋದ್ಯಮ ನಡೆಸುವುದು ದೊಡ್ಡ ಸವಾಲಿನ ಕೆಲಸ. ಪತ್ರಿಕೋದ್ಯಮದ ಮೂಲಾಧಾರ ಅದರ ವೀಕ್ಷಕರು/ಓದುಗರು. ಜಾಹಿರಾತಿನ ಹೊರತಾಗಿ ನಿಮ್ಮನ್ನೇ ನಂಬಿ ಪತ್ರಿಕೋದ್ಯಮ ನಡೆಸುವುದು, ನಿಮಗೆ ನಿಷ್ಠರಾಗಿ ನಡೆಯುವುದೇ ಸರಿಯಾದ ಮಾರ್ಗ ಮತ್ತು ಅದೇ ನಮಗೆ ದೊಡ್ಡ ಶಕ್ತಿ. ಹಾಗಾಗಿ ನಿಮ್ಮ ಸಹಾಯ, ಸಹಕಾರದಿಂದ ಮುನ್ನಡೆಯಲು ನಿರ್ಧರಿಸಿ ನಿಮಗೆ ಮೊರೆ ಹೋಗುತ್ತಿದ್ದೇನೆ. ಜೊತೆಗಿರುತ್ತೀರಿ ತಾನೆ? ವರ್ಷಕ್ಕೆ 365 ರೂಪಾಯಿ ಪಾವತಿಸಿ. ವಿಜಯಟೈಮ್ಸ್ ಚಂದಾದಾರರಾಗಿ.
.https://www.instamojo.com/@vijayatimessubscription/


Vijaya Times-digital journalism for the changing time and media. First-ever data-driven and investigative digital news production company in the native language of Kannada was founded & initiated by popular-prominent journalist Vijayalakshmi Shibaruru.

www.vijayatimes.com
www.srishtimediaacademy.com

Please subscribe to support free, independent, daring, and forward journalism.

Thank you