ಬ್ರಾಹ್ಮಣರ ಅಡುಗೆ ಮನೆ

ನಾನು sweets ಅಂಡ್ ಸ್ನಾಕ್ಸ್ ಪೌಡರ್ಸ್ ಅಂಡ್ ಪಿಕ್ಲೆ ಮುಂತಾದವುಗಳನ್ನು ಈ ಚಾನೆಲ್ನಲ್ಲಿ ಮಾಡಿ ತೋರಿಸುವ ಉದ್ದೇಶವಿದೆ ಅಲ್ಲದೆ ದಿನನಿತ್ಯದ ಅಡುಗೆಗಳು ಮಲೆನಾಡಿನ ಅಡುಗೆಗಳು ಇನ್ನು ತರವಾರಿ ಪಧಾರ್ಥಗಳನ್ನು ಮಾಡುವ ಉದ್ದೇಶಯವಿದ

ನಾನು ಇಂದು ಡಿಂಡಿನ ಕಾಯಿ ಗೊಜ್ಜು ಮಾಡ್ತಾ ಇದ್ದೀನಿ ಡಿಂಡಿನ kai(ಅಪ್ಪೆ ಕಾಯಿ ಗೊಜ್ಜು ) ಮಾಡೋದಕ್ಕೆ ಮೇ ಜೂನ್ ತಿಂಗಳಿನಲ್ಲಿ ಬಲಿತ ಮಾವಿನ ಕಾಯಿಗಳನ್ನು ತಂದು ಅದರ ರಾದ ಹಿಂದಿ ಅದಕ್ಕೆ ಒಗ್ಗರಣೆ ಹಾಕಿ ಶೇಕರಿಸಿ ಇಟ್ಟು ಕೊಳ್ತಾರೆ
ನಾನು ಇವತ್ತು ಅದರದ್ದೇ ಗೊಜ್ಜು ಮಾಡಿದ್ದೇನೆ ನೀವುಗಳು ಮಾಡಿ ಹೇಗಿತ್ತು ಅಂತ ಹೇಳಿ
ನನ್ನ channelna subscribe ಮಾಡಿ ಲೈಕ್ ಮಾಡಿ channel ಅನ್ನು ಬೆಳೆಸಿಕೊಡ್ತಿರಾ ಅಂತ ನಂಬಿದ್ದೀನಿ
thanks