Suchi Swastik Malnad
ಕನ್ನಡತಿ ❤💛
ಬಿಹಾರದ Special ಸಾಂಬಾರು Try ಮಾಡಿದ್ದೆ 😍@Suchiswastikmalnad
ಪಾಪ ನನ್ನಿಂದ ನನ್ನ ಮಗನಿಗು ದಾಟಿತು 😒ಅವನು ಆರಾಮಗಿದ್ದ 😪@Suchiswastikmalnad
ಸ್ವಸ್ತಿಗೆ Maggie ತಿನ್ನುವ ಖುಷಿ ನೋಡಿ 😚@such
ನನ್ನ ಮಗ ನನಗೆ ಎಷ್ಟು Help ಮಾಡ್ತಾನೆ @Suchiswastikmalnad
ಮಕ್ಕಳು ಬೆರೆಯವರನ್ನ ನೋಡಿ ಅನುಸರಿಸುತ್ತಾರೆ ಅಂತಾರೆ ಸ್ವಸ್ತಿ ನೋಡಿ ನಿಜ ಅನ್ಸತು 😘@Suchiswastikmalnad
ನನ್ನ ಮಗನ ಮಸ್ತಿ ನೋಡಿ ಎನ್ ಮಾಡ್ತಾನೆ ಅಂತ @Suchiswastikmalnad
ಸ್ವಸ್ತಿ Phone ಲ್ಲಿ ಎಷ್ಟು cute ಆಗಿ ಮಾತಾಡ್ತಿದ್ದಾನೆ ನೋಡಿ😍😚@Suchiswastikmalnad
ನನ್ನ ಮಗ ಜಗಳ ಮಾಡೊದು ನೋಡಿ 😊 ಅವನ ಅವಸ್ಥೆ ನೋಡಿ ದೇವರೆ 😁@Suchiswastikmalnad
ಪಾಪ ಸ್ವಸ್ತಿ ಅವರ ಚಿಕ್ಕಮ್ಮ ಹೊದ್ರು ಅಂತ ಎಷ್ಟು ಅಳ್ತಾ ಇದಾನೆ ನೋಡಿ 🙁😥@Suchiswastikmalnad
ನಮ್ಮ ಹೊಸ ಅಥಿತಿ ಬಂದಿದ್ದಾರೆ Full Time pass 🤗😍@Suchiswastikmalnad
ಸ್ವಸ್ತಿ ಕಣ್ಣು ತಪ್ಸಿ ಹೇಗೆ ಹೊಗ್ಬೆಕು ನೋಡಿ 😀@Suchiswastikmalnad
ನನ್ನ ಮಗ ಹುಡ್ ಕೊಂಡು ಎಲ್ಲಾಮನೆಗೆ ಬಂದಿದ್ದಾರೆ 😀@Suchiswastikmalnad
ಹೊಸ Friend ಸಿಕಿದಮೇಲೆ ನನಗೆ Time pass ಆಗಿದ್ದು ಗೊತ್ತೆ ಆಗಲ್ಲ
Wo🤗 ನನ್ನ ಮಗ Bike ಹೊಡಿಯೊದ ಕಲಿತು ಬಿಟ್ಟ 😀💃@Suchiswastikmalnad
ತುಂಬಾ ದಿನದ ನಂತರ ಮತ್ತೆ ಎಲ್ಲಾರೂ ಸೇರಿ ಊಟ ಮಾಡಿದ್ವಿ 😊💥@Suchiswastikmalnad
ನನ್ನ ಮಗನ ಅವಸ್ಥೆ ನೋಡಿ ನೀವೆಲ್ಲ ನಕ್ಕು ಬಿಡ್ತೀರ 😀@Suchiswastikmalnad
ನನ್ನ ಮಗ ಪಾಪ ಬೇಜಾರು ಆಯ್ತು 😐@Suchiswastikmalnad
Wow Surprise Birthday celebrations ಹೇಗಿತ್ತು ನೋಡಿ ..ನನಗೆ ಗೊತ್ತೆ ಇರಲಿಲ್ಲ 🤗❤💃💃@Suchiswastikmalnad
ನಾನು ನನ್ನ ಮಗ ಇಬ್ಬರೆ ...ನಮ್ಮ ಇಬ್ಬರದೆ ಆಟ 😊💥@Suchiswastikmalnad
Time pass ಆಗುತ್ತೆ ..ಸ್ವಲ್ಪ ಕೈಯಲ್ಲಿ ಪುಡಿ ಕಾಸು ಸಿಗುತ್ತೆ ನೋಡಿ😊@Suchiswastikmalnad
Night ಡಿನ್ನರ್ ಇತ್ತು ಎರೆಲ್ಲ ಹೊಗಿದ್ವಿ ಏನೆಲ್ಲಾ Special ಇತ್ತು ನೋಡಿ 😋🤗@Suchiswastikmalnad
ಪಾಪ ನನ್ನ ಮಗ ಸೈಕಲ್ ಇಂದ ಬಿದ್ದು ಬಿಟ್ಟ 😮😱@Suchiswastikmalnad
ಸ್ವಸ್ತಿಕ್ ಮಾರ್ಕೆಟ್ ಹೋಗೊಕೆ ಎಷ್ಟು ರಂಪಾಟ ಮಾಡಿದ ನೋಡಿ 😮ನನಿಗಂತು ಸಾಕಾಗಿ ಹೋಯ್ತು 😴@Suchiswastikmalnad
First time ಒಂದು Recipe Try ಮಾಡಿದ್ದೆ Super ಇತ್ತು...😋ಅಪ್ಪ ಮಗನ DanCe ನೋಡಿ @Suchiswastikmalnad
ದೇವಸ್ಥಾನ ಕಡೆ ಪಯಣ ಅಲ್ಲಿ ಹಸುಗಳು ಹೇಗಿದ್ದಾವೆ ನೋಡಿ 🤗😍@Suchiswastikmalnad
ಅಯ್ಯೋ ದೇವರೇ ಎಂತ ಅವಸ್ಥೆ ಆಯ್ತು ಮರ್ರೆ 😱😲@Suchiswastikmalnad
ಮಾರ್ಕೆಟ್ ಕಡೆ ಹೋಗಿದ್ವಿ ಏನ್ ತಗೊಂಡು ಬಂದೆ ನೋಡಿ 😊🍁@Suchiswastikmalnad
ನಮ್ಮನೆಗೆ ಅಚಾನಕಾಗಿ ಯಾರು ಬಂದಿದ್ದಾರೆ ನೋಡಿ 😊@Suchiswastikmalnad
ಛಟ್ ಪೂಜೆ ಅಂದ್ರೆ ಎನೂ ಯಾಕೆ ಮಾಡ್ತಾರೆ ?💥what is mean of chat pooje ☀@Suchiswastikmalnad
ಇವತ್ತು ನನ್ನ ಮಗನ ನೋಡಿ ಖುಷಿ ಆಯ್ತು 😊@Suchiswastikmalnad