krupa malnad
Hai,
Krupa Malnad here.
Regards everybody.
Being proud housewife & mother of king & queen, like to share malnad life style & recipes.
Iuv to share the best I luv.
Please. Watch share & subscribe my channel.
luv
Krupa Malnad
For Business enquiries
Gmail ID. [email protected]
ರೇಣುಕಾ ಅಕ್ಕ ನಾನು ಏನು ಗಾಸಿಪ್ 🤔😂 ಮಾಡ್ತಾ ಇದ್ದೇವೆ. ತಿಂದಿದ್ದು ಹೆಚ್ಚಾಗಿ ನನ್ನ ಪರಿಸ್ಥಿತಿ ಹೇಗಾಗಿದೆ🐍 ನೋಡಿ.
ತವರು ಮನೆಯಲ್ಲಿ ಕಳೆದ ಸುಂದರ ಕ್ಷಣಗಳ ವಿಡಿಯೋ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಏನೆ ಆಯ್ತು
23 ವರ್ಷಗಳ ನಂತರ ಇಲ್ಲಿಗೆ ಹೋಗಿದ್ದೇನೆ. ಊರವರೆಲ್ಲಾ ಸೇರಿ ಕಾರ್ತಿಕ ಮಾಸದ ಪೂಜೆ question and answer
ಇವತ್ತು ತವರು ಮನೆಗೆ ಹೋಗ್ತಾ ಇದ್ದೇನೆ. ಇಲ್ಲ ಬಂದಾಗ ಹಳೆ ನೆನಪು ಬರುತ್ತೆ ನನಗೆ. ಇಲ್ಲಿಗೆ ಬಂದರೆ ಮನಕ್ಕೆ ಶಾಂತಿ
ಇವಾಗಿನ EDUCATION ಎಷ್ಟೊಂದುEXPENSIVE🤔 ಆಗಿದೆ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ.EXPENSIVE MUG🍵🤔
ಒಂದು ವಯಸ್ಸಾದ ಮೇಲೆ ಆರೋಗ್ಯ ಎಷ್ಟು ಮುಖ್ಯ ಅಂತ ಗೊತ್ತಾಗುತ್ತೆMotivate ಮಾಡಲು ಆಗಿಲ್ಲ ಅಂದ್ರೆ Demotivate ಮಾಡಬೇಡಿ
ಬದುಕು ಬಂದ ಹಾಗೆ ಸ್ವೀಕರಿಸಬೇಕು. ಅನಿವಾರ್ಯತೆ ಇದ್ದಾಗ ಮಾತ್ರ ಮಕ್ಕಳನ್ನು ಹಾಸ್ಟೆಲ್ ಗೆ ಬಿಡಬೇಕು#krupamalnadvlog
ಎಲ್ಲಾ ಕೆಲಸಕ್ಕೂ ಒಂದು ಕೊನೆ ಅನ್ನೋದು ಇದೆ ಈ ಕೆಲಸಕ್ಕೆ ಕೊನೆನೇ ತವರು ಮನೆ ಕಡೆಈ ತರಹ ಮಾತು ಕೇಳಿದರೆ ಏನು ಸಂತೋಷ
ಜಗಳ ಮಾಡಿದಾಗೆಲ್ಲಾ ಹೋಟೆಲಿಗೆ♨️🍵 ಕರ್ಕೊಂಡ್ ಹೋಗೋದಿದ್ರೆ ದಿನಾ ಜಗಳ ಮಾಡಬಹುದುLUNCH TIME WITH MY ❤️HUSBAND 🍵♨️
ತುಂಬಾ ಹೆದರಿಕೆ ಆಗ್ಬಿಟ್ಟಿತ್ತು ಇವತ್ತು ನನಗೆ. ತುಂಬಾ ಕೆಲಸ ಇದ್ದಾಗ ಟೈಮ್ ಹೋಗದೆ ಗೊತ್ತಾಗಲ್ಲA BUSY DAY
ನನ್ನ ಜೀವನ ಗಾಣಕ್ಕೆ ಸಿಕ್ಕಿರೋ ಎತ್ತಿನ ತರ ಆಗಿದೆ. ಯಾಕೆ ಇಷ್ಟೊಂದು ತಿಂಡಿ. ಈ ತರ ತಾಳಿಪಟ್ಟು ಮಾಡಿ ನೋಡಿ
ಒಂದು ಹೊಸ CHALLENGE ಮಾಡಬೇಕು ಅಂತ ಅಂದುಕೊಂಡಿದ್ದೇನೆ. ನಿಮ್ಮ ಅಭಿಪ್ರಾಯKITCHEN MAKEOVER ಹೇಗಿದೆ
ರೈತ ಎಲ್ಲಾ ಬೆಲೆನೂ ಬೆಳಿ ತಾನಂತೆ ಆದರೆ ರೈತ ಮಾತ್ರ ಬೆಳೆಯಲ್ಲ. ಕೃಷಿ ಮಾಡುವವರ ಜೀವನ ತುಂಬಾ ಕಷ್ಟ ತೋಟದ ಕಡೆ ಪಯಣ
ಕೆಳಗಿಂದ ಮೇಲೆ ಹೋಗಬೇಕು ಜೀವನದಲ್ಲಿ ಮೇಲಿಂದ ಕೆಳಗೆ ಬರಬಾರದು.Annivresery video ನೋಡಿ ಯಜಮಾನರ reaction 🤔ಹೇಗಿತ್ತು
Delhi ನಮಗೆ ಆದ ಕೆಲವು ಕಹಿ ಅನುಭವಗಳು.TOUR ಹೋಗುವವರಿಗೆ ಕೆಲವು ಟಿಪ್ಸ್ ಬೇಕಾಗಿದ್ದಕ್ಕಿಂತ ಬೇಡದೆ ಇರೋ ಯೋಚನೆ ನನಗೆ
OUR STRUGGLE MADE US STRONG 22 YEAR OF TOGETHERNESS. 22 ಏಳುಬೀಳಿನ ಜೀವನ ಹೇಗಿತ್ತುLOOKING 🔙OUR STRUGGLE
HOSPITAL 🏥 ಕಥೆ ನಿಮ್ಮ ಜೊತೆ. ಡಾಕ್ಟರ್ ಸುಮ್ಮನೆ ಇದ್ದಿದ್ದು ನೋಡಿ ನನಗೆ ಹೆದರಿಕೆ ಹಾಗೆ ಬಿಟ್ಟಿತು#hospital
ಮಗಳು ಮೈಸೂರಿಗೆ ಹೊರಡುವ ದಿನ ಏನೆಲ್ಲಾ ಆಯ್ತು. ಸಂಜೆ ಆದರೆ ಮನೆಯಲ್ಲಿ ಇರೋಕೆ ಬೇಡ ಅಂತ ಅನ್ನಿಸ್ತಾ ಇದೆ ಯಾಕೆ🤔😔
SHIMOGA SHOPPING 🛍️🛒 CONDITION 🤔😂 SHOPPING 🛍️ ಏನೆಲ್ಲಾ ಶಾಪಿಂಗ್ ಮಾಡಿಕೊಂಡು ಬಂದೆವು.
Blood test 🩸 Report ಏನಂತ ಬಂದಿದೆ Report ಬರುವ ತನಕ ಒಳ್ಳೆ ಎಕ್ಸಾಮ್ ಬರೆದ ರೀತಿ ಆಗಿತ್ತುSnacks recipe
Blood test 🩸💉 ಕೊಟ್ಟು ತಲೆ ತಿರುಗುತ್ತದೆ. ಇನ್ನೂ ಜಗಳ ಮಾಡೋದಿಕ್ಕೆ ಕಾರಣ ಇಲ್ಲ ಕನ್ನಡದ ಮೇಲೆ❤️ ಅಭಿಮಾನ
ಯಾವ ಮಕ್ಕಳಿಗೂ ಈ ತರ ತಂದೆ-ತಾಯಿ ಸಿಗಬಾರದು🤔 ಮಗ ಆಟದಲ್ಲಿ ಸೋತಿದ್ದಕ್ಕೆ ತುಂಬಾ😂 ಖುಷಿಯಾಯಿತು
ಮಗಳು ಮೈಸೂರಿನಿಂದ ಬರಬೇಕಾದರೆ ಏನಾಯ್ತು ಎರಡು ವರ್ಷದಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ ಇವಾಗ ಗೊತ್ತಾಯ್ತು🚊 value ಏನು
INSTAGRAM ನಲ್ಲಿ ಫೇಮಸ್ ಆಗಿರೋ ಜಾಗ ನೋಡೋದಕ್ಕೆ ಹೋಗಿ ಏನೆಲ್ಲಾ ಆಯ್ತು. ತುಂಬಾ ದಿನದಿಂದ ಅಂದುಕೊಂಡದ್ದು ಆಯಿತು
ಬೇರೆಯವರಿಂದ EXPECT ಮಾಡೋದನ್ನ ಬಿಡಿ.Youtub ನಿಂದ ಕೋಟಿ ಕೋಟಿ ಹಣ ಬರುತ್ತಾYOUTUB ಇದರ ರುಚಿ ಕಂಡ ಮೇಲೆ ಬಿಡಲ್ಲ
ನಾನು ಅಂದುಕೊಂಡೆ ಇರಲಿಲ್ಲ ಇಲ್ಲಿಗೆಲ್ಲ ಹೋಗುತ್ತೇನೆ ಅಂತ. ತುಂಬಾ ವರ್ಷಗಳ ನಂತರ ನೆಮ್ಮದಿಯಾಗಿ ಹಬ್ಬ 🪔 ಮಾಡಿದೆ
ಮಗನನ್ನು ವಾಪಸ್ ಹೊಸ್ಟೆಲಿಗೆ ಬಿಡುವ ದಿನ ಏನೆಲ್ಲಾ ಆಯ್ತು. ಅಂದುಕೊಳ್ಳುವುದೇ ಒಂದು ಆಗೋದೇ ಒಂದು ಹಬ್ಬ ಮುಗಿಸಿ ವಾಪಸ್🏩
Deepawali special sweet.our brightest deepawali yet🪔 ನಮ್ಮ ಮನೆ ದೀಪಾವಳಿ ಹಬ್ಬ ಹೇಗೆಲ್ಲಾ ಆಯ್ತ🪔
ಹಬ್ಬಕ್ಕೆ ಮಗಳು ಸಬ್ಸ್ಕ್ರೈಬರ್ ಮನೆಗೆ ಹೋಗಿದ್ದಾಳೆ. ದೀಪಾವಳಿ ಹಬ್ಬದ ಹಿಂದಿನ ದಿನ ಏನೆಲ್ಲಾ ಆಯ್ತು ಹೋಳಿಗೆdeepavali🪔
ಭೊರೆ ಹಬ್ಬದ preparation ಹಾಗೂ ಹಬ್ಬ ಹೇಗೆಲ್ಲಾ ಆಯ್ತು. ಹಬ್ಬಕ್ಕೆ ಏನೆಲ್ಲಾ ಅಡುಗೆ. ಹಬ್ಬದ ಹಿಂದಿನ ದಿನ ಕೆಲಸ