ಕಲಾರಂಗ ಟಿವಿ ( Kalaranga TV )

ನಮಸ್ಕಾರ ವೀಕ್ಷಕರಿಗೆ ಕಲಾರಂಗ ಟಿವಿ ಗೆ ಆತ್ಮೀಯವಾದ ಸ್ವಾಗತ ನಮ್ಮ ಚಾನಲ್ ನಲ್ಲಿ ಕನ್ನಡದ ಹಳೆಯ ಮತ್ತು ಹೊಸ ಚಲನಚಿತ್ರದ ಶೂಟಿಂಗ್ ಆಗಿರುವ ಜಾಗಗಳನ್ನು ಹುಡುಕಾಟಮಾಡಿ .ವಿಡಿಯೋ ಮುಖಾಂತರ ನಿಮಗೆ ತೋರಿಸುವ ಪ್ರಯತ್ನ ನಮ್ಮದು ದಯಮಾಡಿ ನಿಮ್ಮ ಪ್ರೋತ್ಸಾಹ ಸದಾಕಾಲವೂ ಇರಲಿ ಎಂದು ವಿನಂತಿ ಮಾಡುತ್ತೇವೆ............ ನಿಮ್ಮ ಕಲಾರಂಗ ಟಿವಿ ರಂಗಸ್ವಾಮಿ