Manjunath sir geography

ಕರ್ನಾಟಕದ ಎಲ್ಲಾ ಶಿಕ್ಷಣ ವಂಚಿತರಿಗಾಗಿ ಈ platform ಪ್ರಾರಂಭಿಸಲಾಗಿದೆ. ದಯಮಾಡಿ ಎಲ್ಲರಿಗೂ ನೀವೇ ತಲುಪಿಸಿ... 🙏🙏🙏🙏 ನಾನು ಸಂಪೂರ್ಣ ವಿಷಯವನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇನೆ.... ನಾನು ಮಾಡುತ್ತಿರುವ ಈ ಕಾರ್ಯ ನಿಮಗೇ ಸರಿ ಅನಿಸಿದರೆ ದಯಮಾಡಿ ಎಲ್ಲರೂ ಹಂಚಿಕೊಳ್ಳಿ... ಮತ್ತು ನನ್ನ ಕ್ಲಾಸ್ ಇಷ್ಟ ಆದಲ್ಲಿ whatsApp ಸ್ಟೇಟಸ್ ಹಾಕಿ... ಕರ್ನಾಟಕದಲ್ಲಿ ಯಾರು ವಿಷಯ ಬಿಟ್ಟು ಕೊಡುತ್ತಿಲ್ಲ ಆದರೆ ನಾನು ಬಿಟ್ಟು ಕೊಡುವತನಕ ಬಿಡುವುದಿಲ್ಲ... ನಾನು ಈ ನಿರ್ಧಾರ ತೆಗೆದುಕೊಳ್ಳಲು ಮೂಲ ಕಾರಣ ನನ್ನ ಪ್ರೀತಿಯ ಪುನೀತ್ ರಾಜಕುಮಾರ್ ಸರ್ ನಮ್ಮಿಂದ ಯಾವಾಗ ಅಗಲಿದರು 😭😭😭 ಅಂದೇ ನಿರ್ಧಾರ ಮಾಡಿದ್ದೇನೆ... ಭೂಮಿಯ ಮೇಲೆ ನಮಗೂ ಈ ಪರಿಸ್ಥಿತಿ ಬಂದರೆ.. ನಮ್ಮ ಜ್ಞಾನ ವ್ಯರ್ಥವಾಗಬಾರದು.. ಆ ಜ್ಞಾನ ನಿಮಗೇ ಮತ್ತು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಯಬೇಕು... ಇಲ್ಲದಿದ್ದರೆ ನಮ್ಮ ಜ್ಞಾನ ವ್ಯರ್ಥ... ಹುಟ್ಟಿದ್ದು ವ್ಯರ್ಥ..... ಶಿಕ್ಷಣವು ಒಂದು ಮೂಲಭೂತ ಹಕ್ಕು ಅದು ನಮಗೆ ನಮ್ಮ ಪ್ರೀತಿಯ ಅಂಬೇಡ್ಕರ್ sir ಕೊಟ್ಟಿದಾರೆ.... Knowledge rules the world 🙏🙏🙏🙏🙏🙏. .. plz share,like, subscribe to my channel and set ur WhatsApp status.... I love you and ur family 💗💗💗💗💗