Lakshmi Kitchen room (ಪಾಕ ಶಾಲೆ)
Lakshmi kitchen room
Please subscribe my YouTube channel
Like. Share.
ಹಾಯ್ friends ನಾನು ನಿಮ್ಮ ಲಕ್ಷ್ಮಿ
ಈ ಚಾನಲ್ ನಲ್ಲಿ ಅಪ್ಲೋಡ್ ಮಾಡುವ ಎಲ್ಲಾ ವಿಡಿಯೋಗಳು ನಿಮಗೆ ಉಪಯುಕ್ತ ವಾಗುತದೆ ಎಂದು ನಾನು ನಂಬಿರುತೆನೆ. ಹಾಗೆ ನನ್ನ ಈ ವಿಡಿಯೋಗಳಲ್ಲಿ ಏನಾದರು ತಪ್ಪು ಇದ್ದಾದರೆ ದಯವಿಟ್ಟು ತಿಳಿಸಿ ಹೊಸದಾಗಿ ಅಡುಗೆ ಕಲಿಯುವ ಸ್ನೇಹಿತರಿಗೆ ನನ್ನ ಚಾನಲ್ ಉಪಯೋಗ ಆಗುತದೆ ಎಂದು ನಾನು ನಂಬಿರುತೆನೆ . ಹಾಗೆ ನನ್ನ ವಿಡಿಯೊನಲ್ಲಿ ಏನಾದ್ರೂ ತಪ್ಪು ಇದ್ದರೆ ಕ್ಷಮೆ ಇರಲಿ.
ದಯವಿಟ್ಟು ನಮ್ಮ ಈ ಚಾನಲ್ subscribe ಮಾಡಿಕೊಳ್ಳಿ ನನ್ನನು ಸಹಕರಿಸಿ.
Lakshmi kitchen room
I hope that all the videos I upload on my channel will be useful to you. So if there is anything wrong in these videos of mine, please let me know. I hope that my channel will be useful to my friends who are new to cooking. So if there is anything wrong in my video, please forgive me.
Please subscribe to our channel and support me.
Butter chicken || ಬಟರ್ ಚಿಕನ್ || ಒಮ್ಮೆ ಈ ರೀತಿ ಮಾಡಿ ಸೇಮ್ ಟು ಸೇಮ್ ರೆಸ್ಟೋರೆಂಟ್ ಸ್ಟೈಲ್ ತರಾ ಇರುತ್ತೆ
Baby corn fry || ಬೇಬಿ ಕಾರ್ನ್ ಫ್ರೈ ಸಂಜೆ ಟೈಮ್ ಟೀ ಜೊತೆ ಹಾಗೂ side dish ಹಾಗಿ ಕೂಡ ಚನ್ನಾಗಿ ಇರುತ್ತೆ.
ಸೋಯಾ ಮಂಚೂರಿ || Soya Manchuriyan || soya gobi || ಸೋಯಾ ಗೋಬಿ ಮಂಚೂರಿ
ಈರುಳ್ಳಿ ಮಂಚೂರಿ || Onion Manchurian || street side ಸಿಗುವ ಗೋಬಿ ತರನೇ ಇರುತ್ತೆ
ರುಚಿ ರುಚಿಯಾದ ಗರಿ ಗರಿಯಾದ mixture ಸರಳ ವಿದಾನದಲ್ಲಿ ಮಾಡಿ || mixture || ಮಿಕ್ಸ್ಚರ್
Panneer || ಪನ್ನೀರ್
ಹಾಗಲಕಾಯಿ ಚಿಪ್ಸ್ || Bitter Gourd Chip's
ಬದನೆ ಕಾಯಿ ಗೊಜ್ಜು || Brinjal Curry || Brinjal Gojju
ಮಾವಿನ ಕಾಯಿ ಉಪ್ಪಿನಕಾಯಿ|| Mango Pickle
Aloo Bonda (ಆಲೂ ಬೋಂಡ)
Mangalore Buns |ಮಂಗಳೂರು ಬನ್ಸ್
ನಾಟಿ ಸ್ಟೈಲ್ ಬಿರಿಯಾನಿ ( White biriyani) ಕೆಲವೇ ಪದಾರ್ಥ ಗಳನ್ನು ಬಳಸಿಕೊಂಡು ಸಿಂಪಲ್ ಆಗಿ ರುಚಿಕರ ಬಿರಿಯಾನಿ
Eggs Puff ( ಮೊಟ್ಟೆ ಪಪ್ಸ್ )
Kfc style chiken
ಪಾಸ್ತಾ ( ಈ ತರಾ ಸಿಂಪಲ್ ಆಗಿ ಪಾಸ್ತಾ ಮಾಡಿ ಮಕ್ಕಳಿಗೆ ಕೊಡಿ ತುಂಬಾ ಚೆನ್ನಾಗಿ ಇರುತ್ತೆ
ಹಾಗಲಕಾಯಿ ಗ್ರೇವಿ ಒಮ್ಮೆ ಈ ರೀತಿ ಮಾಡಿ swalpanu ಕಹಿ ಬರೋದಿಲ್ಲ ಹಾಗಲಕಾಯಿ ತಿನ್ನು ತಾರೆ
ಹಳ್ಳಿ ಶೈಲಿಯ ಮಸ್ಸೊಪ್ಪು ಸಾರು ಮುದ್ದೆ ಜೊತೆ ತಿಂತಾ ಇದ್ರೆ ವಾವ್ ಸೂಪರ್
ಸಿಂಪಲ್ ಬಾತು
ಕರಾವಳಿ ಭಾಗದ ಚಿಕನ್ ಸುಕ್ಕ
ಕ್ಯಾರೆಟ್ ಒಬ್ಬಟ್ಟು (Carrot holige)
Kushka
ಈರುಳ್ಳಿ ಸಮೋಸ Onion Samoa
ಮದ್ದೂರು ವಡೆ ಬಿಸಿ ಬಿಸಿ ಮದ್ದೂರು ವಡೆ ಮಳೆ ಬರುವಾಗ ಮಾಡ್ಕೊಂಡು ತಿಂತಾ ಇದ್ರೆ ವಾವ್ ಸೂಪರ್
40 ಕಿಂತ ಹೆಚ್ಚು ಕಾಳುಗಳು ಹಾಗೂ 7 ರಿಂದ 9 ತರಾ ಸಿರಿ ಧಾನ್ಯಗಳನ್ನು ಹಾಕಿ ಮಾಡಿರುವ ರಾಗಿ ಸರಿ ( malt)
ಮದುವೆ ಮನೆ ಶೈಲಿಯಲ್ಲಿ ಟಮೊಟ ಬಾತ್
ಬೆಂಡೆಕಾಯಿ ಗೊಜ್ಜು / ಬೆಂಡೆಕಾಯಿ ಗ್ರೇವಿ
ಸಿಂಪಲ್ ಮಶ್ರೂಮ್ ಗ್ರೇವಿ
ಕಡಿಮೆ ಸಮಯದಲ್ಲಿ ಸುಲಭವಾಗಿ ಮೊಟ್ಟೆ ಬಿರಿಯಾನಿ ಮಾಡಿ ಕಂಡಿತ ರುಚಿಗೆ ಬಾಯಿಲ್ಲಿ ನೀರು ಬರೋದು ಗ್ಯರಂಟಿ
ಬದನೆ ಕಾಯಿ ಎಣ್ಣೆಗಾಯಿ