JK9 Media ಗ್ರಾಮೀಣರ ಬದುಕು
JK9 Media
I upload videos related to village life, festivals and creative information.
ಕೊಳ್ಳೇಗಾಲದಲ್ಲಿ ಪವರ್ ಸ್ಟಾರ್ ಕ್ರೇಜ್.ಕೊಳ್ಳೇಗಾಲದಲ್ಲಿ Zee ಕನ್ನಡ ವಾಹಿನಿ ನಡೆಸಿದ ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ
ಡಿ ಬಾಸ್. ಕೊಳ್ಳೇಗಾಲದಲ್ಲಿ Zee ಕನ್ನಡ ವಾಹಿನಿ ನಡೆಸಿದ ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ ಡಿ ಬಾಸ್ ಕ್ರೇಜ್.
ಶಿಕಾರಿಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿವಮೊಗ್ಗ ಜಿಲ್ಲೆ. Shikaripura
ಟರ್ಕಿ ಕೋಳಿ, ಬೆಂಕಿ ಕೋಳಿ, ಫೈಟರ್ ಕೋಳಿ, ಮೈಸೂರು ಗಿರಿರಾಜ, ಹಳ್ಳಿ ನಾಟಿ ಕೋಳಿ, ಲೈವ್ ಬರ್ಡ್ಸ್. ಜೆಕೆ ಪ್ರಸನ್ನ
ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಮಹೇಶ್. ( ಯಳಂದೂರು ತಾಲ್ಲೂಕು ಕೊಮಾರನಪುರ ಗ್ರಾಮದ ಕಬ್ಬಿನ ಗದ್ದೆ.CHnagara
ಶಿವನಸಮುದ್ರ ಫಾಲ್ಸ್ ಕೊಳ್ಳೇಗಾಲ ಮತ್ತು ಮಂಡ್ಯ. ಡ್ರೋಣ್ ನಲ್ಲಿ ಸೆರೆ ಹಿಡಿದು ಸಹೋದರರಿಗೆ ಅಭಿನಂದನೆಗಳು.
ಮಹಾವನ ಬುದ್ಧವಿಹಾರ ( ಹೊನ್ನೂರು - ಕೆಸ್ತೂರು ಮಾರ್ಗ ಮಧ್ಯ. ತುಂಬಾ ಪ್ರಶಾಂತವಾದ ಸ್ಥಳ ದಯವಿಟ್ಟು ಭೇಟಿ ನೀಡಿ( JK9)
ಯುವ ನಾಯಕ ಬಡಗಲಮೋಳೆ ಚೇತನ್ ಕುಮಾರ್ ರವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ( 09-6-2025)
Love birds . at Kesthur village Chamarajanagra District. Karntaka India
ಯಳಂದೂರಿನಲ್ಲಿ ಭೀಮೋತ್ಸವ. Chamarajanagara District. 17-05-2025
ಯಳಂದೂರಿನಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ(17-5-2025) ಭಾಗ 3
ಭಾಗ 03.ಕೆಸ್ತೂರಿನಲ್ಲಿ ಅಂಬೇಡ್ಕರ್ ಜಯಂತಿ ಹಿನ್ನಲೆ ಸಹ ಪಂಕ್ತಿ ಭೋಜನ ಯಳಂದೂರು ತಾಲ್ಲೂಕು ಚಾಮರಾಜನಗರ ಜಿಲ್ಲೆ
ಕೆಸ್ತೂರು ( ಅಂಬೇಡ್ಕರ್ ಜಯಂತಿ ಹಿನ್ನಲೆ ಪಂಕ್ತಿ ಭೋಜನ) ಭಾಗ 02.( ಯಳಂದೂರು ತಾಲ್ಲೂಕು ಚಾಮರಾಜನಗರ ಜಿಲ್ಲೆ)
( ಭಾಗ 01)ಕೆಸ್ತೂರಿನಲ್ಲಿ ಅಂಬೇಡ್ಕರ್ ಜಯಂತಿ ಹಿನ್ನಲೆ ಸಹಪಂಕ್ತಿ ಭೋಜನ. ಯಳಂದೂರು ತಾಲ್ಲೂಕು ಚಾಮರಾಜನಗರ 15-4-2025
ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಕೆಸ್ತೂರು ಗ್ರಾಮದಲ್ಲಿ ಅಡುಗೆ ತಯಾರು.( ಯಳಂದೂರು ತಾಲ್ಲೂಕು ಚಾ ನಗರ ಜಿಲ್ಲೆ
ಕೆಸ್ತೂರಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಯುವಕರು ಕುಣಿದರು.ಚಾಮರಾಜನಗರ
ಕೆಸ್ತೂರು ಗ್ರಾಮದ ಆದಿಜಾಂಬವರ ಬಡಾವಣೆಯಲ್ಲಿ ಮಂಟೇಸ್ವಾಮಿ ಕಂಡಾಯ ಮೆರವಣಿಗೆ.ಯಳಂದೂರು ಚಾಮರಾಜನಗರ ಜಿಲ್ಲೆ
ರಾಜಬೊಪ್ಪೆಗೌಡನ ಪುರದಲ್ಲಿ ಕೆಸ್ತೂರು ಗ್ರಾಮಸ್ಥರು ಪಂಕ್ತಿಸೇವೆ ಮಾಡಿದರು.28-03-2025( ಯಳಂದೂರು ತಾಲ್ಲೂಕು)
ಕೆಸ್ತೂರು ಗ್ರಾಮಸ್ಥರು ಯುಗಾದಿ ಹಬ್ಬದಂದು ತಲಕಾಡಿನಲ್ಲಿ ಕಂಡಾಯಕ್ಕೆ ವಿಶೇಷ ಪೂಜೆ.ಯಳಂದೂರು ತಾಲ್ಲೂಕು ಚಾಮರಾಜನಗರ
ಕಪ್ಪಡಿ ಜಾತ್ರೆಯಲ್ಲಿ ಕೆಸ್ತೂರು ಗ್ರಾಮದವರು ಪಂಕ್ತಿ ಸೇವೆ ಮಾಡಿದರು 22-3-2025
ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ ಮಲ್ಲಹಳ್ಳಿಮಾಳ ಕೊಳ್ಳೇಗಾಲ ತಾಲ್ಲೂಕು
ಮಲ್ಲಹಳ್ಳಿಮಾಳದಲ್ಲಿ ಕುರುಕ್ಷೇತ್ರ ನಾಟಕ. ಕೊಳ್ಳೇಗಾಲ ತಾಲ್ಲೂಕು( ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು
ಮಲ್ಲಹಳ್ಳಿಮಾಳ ಗ್ರಾಮದಲ್ಲಿ ಕುರುಕ್ಷೇತ್ರ ನಾಟಕ ಕೊಳ್ಳೇಗಾಲ ತಾಲ್ಲೂಕು. ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು
ಮಲ್ಲಹಳ್ಳಿಮಾಳ ಗ್ರಾಮದಲ್ಲಿ ಕುರುಕ್ಷೇತ್ರ ನಾಟಕ. ದುರ್ಯೋಧನ ಸಭೆ( ಚಾಮರಾಜನಗರ ಜಿಲ್ಲೆ) ಪತ್ರಕರ್ತ ಪ್ರಸನ್ನ ಕೆಸ್ತೂರು
ಕೆಸ್ತೂರಿನ ದಲಿತ ನೀಲಗಾರರು ಮೊಟ್ಟಮೊದಲು ಕುರುಬನ ಕಟ್ಟೆ ಕಂಡಾಯ ಹೊತ್ತರು( ಚಾಮರಾಜನಗರ ಜಿಲ್ಲೆ. ಮಂಟೇಸ್ವಾಮಿ ಪರಂಪರೆ
ಚಂದಕವಾಡಿ ಶ್ರೀ ಲಕ್ಷ್ಮೀದೇವಿ ಕೊಂಡೋತ್ಸವ 26-02-2025( ಚಾಮರಾಜನಗರ)
ಕೊಂಗಳ್ಳಿ ಬೆಟ್ಟದಲ್ಲಿ ಕೆಸ್ತೂರು ಗ್ರಾಮಸ್ಥರು
ಹನೂರು: ಕರ್ನಾಟಕ ಮತ್ತುತಮಿಳು ನಾಡು ಗಡಿಯಾಗಿರುವ ನಾಲ್ ರೋಡ್ . ಹಾಗೇ ಒಂದು ರೌಂಡ್ ಸುಳ್ವಾಡಿ. ನಾಲ್ ರೋಡ್ ಕರ್ನಾಟಕನೇ
ಸಂತೇ ಮರಳ್ಳಿ ಕಬಿನಿ ನಾಲೆಗೆ ಬಿದ್ದಿರುವ ಮೇಕೆಯನ್ನು ರಕ್ಷಿಸಿದ ಕುರಿಗಾಹಿ( ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು)