Vlogvillege
ನನ್ನ ಬ್ಲಾಗ್ ಚಾನಲ್ ಗೆ ಸ್ವಾಗತ ಇಲ್ಲಿ ನಿಮಗೆ ದಿನನಿತ್ಯದ ಜೀವನದ ಕಥೆಗಳು ಪ್ರವಾಸ ಅನುಭವಗಳು ತಂತ್ರಜ್ಞಾನ ಮಾಹಿತಿ ಪ್ರೇರಣದಾಯಕ ವಿಚಾರಗಳು ಹಾಗೂ ಜೀವನ ಶೈಲಿ ಸಂಬಂಧಿಸಿದ ಹಲವಾರು ಉಪಯುಕ್ತ ವಿಷಯಗಳು ದೊರೆಯುತ್ತವೆ ನಿಮ್ಮ ಜ್ಞಾನವನ್ನು ವಿಸ್ತರಿಸುವಂತಹ ಮಾಹಿತಿಯನ್ನು ಸುಲಭವಾಗಿ ಮತ್ತು ಸರಳವಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳುವುದು ನಮ್ಮ ಗುರಿ.
ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಮತ್ತು ಹೊಸಹೊಸ ಅಪ್ಡೇಟ್ಸ್ ಪಡೆಯಿರಿ.
ನನ್ನ ಬಗ್ಗೆ ಮಾಹಿತಿ ನನ್ನ ಹೆಸರು ಜೀವನ್ ನಾನು ಕರ್ನಾಟಕದ ಬೆಂಗಳೂರಿನವನು ನನ್ನ ಚಾನೆಲ್ ಹೆಸರು ವಾಲ್ಗೋ ವಿಲೇಜ್.
https://www.youtube.com/@vlogvillegenew