KALAMASTER ಕಲಾಮಾಸ್ಟರ್

ಕಲಾ ಮಾಸ್ಟರ್ ಯುಟ್ಯೂಬ್ ಚಾನೆಲ್ ನಿಮಗಾಗಿ ತರಲಿದೆ ಕಡೂರ್ ತಾಲೂಕ್ ಅಂತರಗಟ್ಟೆ ಗ್ರಾಮದ ಶ್ರೀ ದುರ್ಗಾಂಬಾ ದೇವಿಯ ಕಥೆಗಳು ಮತ್ತು ಕರುನಾಡ ಕಲೆ ,ಸಾಹಿತ್ಯ ಸಂಸ್ಕೃತಿ, ಪರಂಪರೆಯ ಪರಿಚಯ. ಕುಳಿತಲ್ಲೆ ತಿಳಿಯಿರಿ ಕರ್ನಾಟಕದ ಆಚಾರ-ವಿಚಾರ ,ಆಹಾರ ಪದ್ಧತಿ, ಪ್ರವಾಸಿ ತಾಣಗಳ ಅದ್ಭುತ ವಿಷಯ ಜೊತೆಗೆ ರಾಜಕೀಯ, ಮನರಂಜನೆ ,ಕ್ರೀಡಾ ಸಮಾಚಾರ, ದೈನಂದಿನ ಆಗುಹೋಗುಗಳ ಕಲಾವಿದರ ಕಿರುಪರಿಚಯ.ನಿಮ್ಮ ಒಂದು ಸಬ್ಸ್ಕ್ರೈಬ್ ನಲ್ಲಿ ಅಡಗಿದೆ ಪರಿಪೂರ್ಣ ಔತಣ ಕರುನಾಡ ದರ್ಪಣ