SHWEBAVI"s Vlog

ನಮಸ್ತೇ🙏😊
ನನ್ನ ಯೂಟ್ಯೂಬ್ ಚಾನಲ್ ಗೆ ನಿಮಗೆ ಸ್ವಾಗತ 🙏
ಈ ನನ್ನ ಚಾನಲ್ ನಲ್ಲಿ ನಿಮಗೆ ಉಪಯುಕ್ತವಾಗುವ ಮಾಹಿತಿಗಳಾದ
ಆರೋಗ್ಯ ಸಲಹೆಗಳು
ಮನೆ ಮದ್ದುಗಳು
ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ
ಗರ್ಭಿಣಿ ಆರೋಗ್ಯ
ಬಾಣಂತಿ ಆರೈಕೆ ಮತ್ತು ಬಾಣಂತಿ ಆಹಾರ
ಚರ್ಮದ ಆರೈಕೆ
ಕೂದಲಿನ ಆರೈಕೆ
ಅಡುಗೆ,
ರಂಗೋಲಿ
ದೇವರ ಪೂಜೆ ಮತ್ತು ಮಂತ್ರಗಳು, ಶ್ಲೋಕಗಳು,
ಅಲ್ಲದೆ ದೈನಂದಿನ ಚಟುವಟಿಕೆ
ಹೀಗೆ ನಾನು ತಿಳಿದಿರುವ ನಮ್ಮ ನಾಡು ನುಡಿ ಸಂಸ್ಕೃತಿ ನಮ್ಮ ಪ್ರಾಂತ್ಯದ ಅನುಗುಣವಾಗಿ ಇತರೆ ಉತ್ತಮ ಮಾಹಿತಿಗಳನ್ನು ತಿಳಿಸುವ ಪ್ರಯತ್ನ ನನ್ನದು. 😊🙂

ದಯಮಾಡಿ ಸಹಕರಿಸಿ,. ಆಶೀರ್ವದಿಸಿ 🙏🙏

Please SUBSCRIBE My Channel and
SUPPORT ME
Thank you🙏

Everyone welcome to Our Channel,. ShweBavi"ss Vlog Kannada🍀
in Our Channel
Home Remiedys
Cooking,
Pregnency Tips.
Rangoli
Health Tips
Healthy Food
Skin Care
Hear Care,
children Food.
and Pooja Tips,Shlokagalu,Manthragalu With
Usefull Information Tips..
Plss Support Me🩷😊
and Subscribe My Channel 🙏
Thank You🍀🍀🍀.