Krushika bandi (ಕೃಷಿಕ ಬಂಡಿ)
ನಿಮ್ಮ ತೋಟದ ವಿಡಿಯೋ ಮಾಡಲು ಈ ಕೆಳಗಿನ ನಂಬರಿಗೆ What's up ಮಾಡಿ
9945968861
ನಿಮ್ಮ ತೋಟದಲ್ಲಿ ಏನಾ
ದರೂ ವಿಶೇಷ ಸಾಧನೆ ಮಾಡಿದ್ದರೆ, ಅದು ಉಳಿದ ರೈತರಿಗೆ ಮಾರ್ಗದರ್ಶನವಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇವೆ. ದಯವಿಟ್ಟು ಸಹಕರಿಸಿ ಇತರರಿಗೆ ಮಾದರಿಯಾಗಿ.
Krushika bandi is an agriculture channel, we are trying to explore farmers who are achieved or trying to make experiments in the agriculture field. Introducing different types of farmers and their achievements to our viewers is our Moto.
30 ಎಕರೆ ಅಡಿಕೆ ಕೃಷಿ ಝೀರೋ ಬಜೆಟ್ನಲ್ಲಿ ಮಾಡುತ್ತಿದ್ದಾರೆ #farming #agriculture
ಅಡಿಕೆಯಲ್ಲಿ ಅಧಿಕ ಇಳುವರಿ ಪಡೆಯುವುದು. ಬನ್ನೂರು ಕೃಷ್ಣಪ್ಪ ವಿಚಾರಧಾರೆ ಭಾಗ -2 #farming #arecanutfarming
ಗುಂಪು ಬಾಳೆ ಬೆಳೆಯುವ ವಿಧಾನ ಮತ್ತು ರೋಗ ನಿರ್ವಹಣೆ Join our channel membership to support us #farming
ಅಡಿಕೆಯಲ್ಲಿ ಬನ್ನೂರು ಕೃಷ್ಣಪ್ಪ ವಿಚಾರಧಾರೆ ಭಾಗ -01 Join our channel membership to support us
ಸಬ್ಸಿಡಿಯಲ್ಲಿ ಈಗ ಫೈಬರ್ ದೋಟಿ, #farming #arecanutfarming #FIBERDHOTI
ಹೆಸರಘಟ್ಟ ಬೆಂಗಳೂರು ತೋಟಗಾರಿಕೆ ಮೇಳ 2025 #farming #mela
ಅಡಿಕೆಯಲ್ಲಿ ಗೊಬ್ಬರ ಗಿಡಗಳ (glarcidia) ನಿರ್ವಹಣೆ ಹೇಗೆ #farming
ಅಡಿಕೆ, ಮೆಣಸು, ಏಲಕ್ಕಿ ಜೊತೆಗೆ ಡ್ರ್ಯಾಗನ್ ಹಣ್ಣಿನ ಬೆಳೆ ಬೆಳೆದು ಉತ್ತಮ ಆದಾಯ ಪಡೆಯಬಹುದು #dragonfruit
ಬನ್ನೂರು ಕೃಷ್ಣಪ್ಪನವರ ಮಾರ್ಗ ದರ್ಶನದಲ್ಲಿ ಅಭಿವೃದ್ದಿ ಮಾಡುತ್ತಿರುವ ಸಾವಯುವ ತೋಟ
ಮುತ್ತು ಕೃಷಿ ಮತ್ತು ತರಬೇತಿ, ಮಾರುಕಟ್ಟೆ ಮತ್ತು ಸರ್ಕಾರದಿಂದ ಸಿಗುವ ಪ್ರೋತ್ಸಾಹ #pearlfarming
ರೈತರು ಯಾವ ರೀತಿ ಸ್ವಾವಲಂಬಿಗಳಾಗಬೇಕು ಗೊಬ್ಬರಗಳ ಬಳಕೆಯಲ್ಲಿ Join our channel membership to support us
ಅಡಿಕೆ ಮತ್ತು ಇತರೇ ತೋಟಗಾರಿಕೆ ಬೆಳೆಗಳಲ್ಲಿ ಮಲ್ಚಿಂಗ್ ಮಾಡಲು ಈಗ ತುಂಬ ಸುಲಭ.
400 ಆಡಿಕೆ ಮರದಿಂದ 10 ಕ್ವಿಂಟಲ್ ಒಣ ಅಡಿಕೆ ಇಳುವರಿ #farming
ವಾರ್ಷಿಕ 30 ಲಕ್ಷ ಆದಾಯ ಗಳಿಸುವುದು ಹೇಗೆ| ಯುವರೈತನ ಯಶಸ್ಸು....
ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಬಹುದು
ಅಡಿಕೆ ಹೂಗಳಲ್ಲಿ ಉತ್ತಮ ಜೇನು ತುಪ್ಪ ಸಿಗುತ್ತದೆ | BEE FARMING
ತೋಟಗಾರಿಕೆಯಲ್ಲಿ ಸಸಿ & ಬೀಜಗಳ ಆಯ್ಕೆ ಮತ್ತು ನ್ಯಾಚುರಲ್ ಫಾರ್ಮಿಂಗ್ನಲ್ಲಿ 5 ಲೇಯರ್ ಮಾಡೆಲ್ #farming
ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಜೇನು ಕೃಷಿ| #beefarm #ARECA FARMING KANNADA
ಎರೆಗೊಬ್ಬರ ಮತ್ತು ಎರೆಜಲ ಆಡಿಕೆಯಲ್ಲಿ ನೀರಿನ ಮುಖಾಂತರ ನೀಡಿ ಉತ್ತಮ ಇಳುವರಿ ತೆಗೆಯಬಹುದು
ಅಡಿಕೆ ಮತ್ತು ತೆಂಗಿನ ತೋಟಕ್ಕೆ ನೀರು ಹಾಯಿಸದೆ ತೋಟ ಮಾಡುವುದು ಹೇಗೆ.| Natural Farming
ಅಡಿಕೆ ಜೊತೆಗೆ ನರ್ಸರಿ ಮಾಡಿ ಆದಾಯ ದ್ವಿಗುಣ ಮಾಡಿದ್ದಾರೆ|ತಮ್ಮ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ಮಾರುತ್ತಾರೆ
ನೀವೆಂದೂ ನೋಡಿರದ ಹಣ್ಣಿನ ಗಿಡಗಳನ್ನು ಇಲ್ಲಿ ನೋಡಬಹುದು | Natural farming
ಅಡಿಕೆ ತೋಟದಲ್ಲಿ ಜಾಯಿಕಾಯಿ ಜೊತೆಗೆ 200 ಜಾತಿಯ ಹಣ್ಣಿನ ಗಿಡಗಳಿವೆ
ಇವರ ತೋಟಕ್ಕೆ ಯಾವುದೇ ಗೊಬ್ಬರಗಳ ಕೊಂಡುಕೊಳ್ಳುವುದಿಲ್ಲ
ಸಕ್ಕರೆ ಕಾಯಿಲೆ ಈ ಮದ್ದಿನಿಂದ ಇಂಪಡಿಯಬಹುದು | #diabetes
ತೆಂಗು ಮತ್ತು ಅಡಿಕೆ ಜೊತೆ ಕರಿಬೇವು ಬೆಳೆದು ಪ್ರತಿ ತಿಂಗಳು ಆದಾಯ ಗಳಿಸಬಹುದು
ಈ ವಿಧಾನದಿಂದ ಸುಗಂಧರಾಜ ತೋಟದಲ್ಲಿ 90% ಕಳೆ ಬರುವುದಿಲ್ಲ | #flowerfarming
from 4100/- All types of Portable power Sprayers available #sprayerpump #sprayerguns
ರೈತರು ಸ್ವಿಸ್ ಬ್ಯಾಂಕಿನಲ್ಲಿ ಅಕೌಂಟ್ ಓಪನ್ ಮಾಡಬಹುದು ಈ ರೀತಿ ಮಾಡಿದರೆ....
ಹಳ್ಳಿಕಾರ್ ತಳಿ ಉಳಿಸಲು 1ಸಾವಿರ ಕರುಗಳನ್ನು ಉಚಿತವಾಗಿ ನೀಡಬೇಕೆಂದುಕೊಂಡಿರುವ dr ರಾಹುಲ್ ಗೌಡ