TechMate Sanjay

ನಮಸ್ಕಾರ,
ನಾವು ನಿಮ್ಮ ಮನೆಗೆ ಸಂಬಂಧಿಸಿದ ಎಲ್ಲಾ ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳ ಬಗ್ಗೆ ಮಾಹಿತಿಯನ್ನು ಪ್ರಸ್ತುತಪಡಿಸುತ್ತೇವೆ. ನಿಮ್ಮ ಮನೆಗೆ ಸೂಕ್ತವಾದ ತಂತ್ರಜ್ಞಾನ ಉತ್ಪನ್ನಗಳು, ಗ್ಯಾಜೆಟ್‌ಗಳ ವಿಮರ್ಶೆಗಳು, ಇನ್‌ಸ್ಟಾಲೇಶನ್ ಮಾರ್ಗದರ್ಶನಗಳು, ಮತ್ತು ಸಲಹೆಗಳು ಈ ಚಾನೆಲ್‌ನಲ್ಲಿ ನೀವು ಕಾಣಬಹುದು. ದಯವಿಟ್ಟು ನಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ!

ನಿಮ್ಮ ಮನೆಯ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದ ಅಪ್ಲಿಯನ್ಸ್‌ಗಳನ್ನು ಆಯ್ಕೆಮಾಡಲು ಈ ಮಾಹಿತಿ ನಿಮಗೆ ಸಹಾಯ ಮಾಡುವುದೆಂದು ಭಾವಿಸುತ್ತೇವೆ.

ಈ ಚಾನೆಲ್‌ನಲ್ಲಿ ನನ್ನ ಬೈಕ್ ರೈಡ್ ಪ್ರಯಾಣದ ವಿಡಿಯೋ ಮತ್ತು ಸಣ್ಣ ವ್ಲಾಗ್‌ಗಳನ್ನು ಕೂಡ ನೀವು ಕಾಣಬಹುದು.

ಧನ್ಯವಾದಗಳು!

Subscribe the channel 🙏

https://www.youtube.com/@TechMateSanjay