ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ 17ನೇ ವರ್ಷದ ವಿವೇಕ ವೈಭವ ಕಾರ್ಯಕ್ರಮ
Автор: D9 SUDDI YOUTUBE CHANNEL
Загружено: 2026-01-11
Просмотров: 49
ಚನ್ನರಾಯಪಟ್ಟಣ: ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ 17ನೇ ವರ್ಷದ ವಿವೇಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್. ಇದೇ ಸಂದರ್ಭದಲ್ಲಿ ಶಾಸಕ ಸಿಎನ್ ಬಾಲಕೃಷ್ಣ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಗೀತಾ ದಿನೇಶ್, ಸಂಸ್ಥೆಯ ಪ್ರಾಂಶುಪಾಲರು ಮಹದೇವ್, ಸೇರಿದಂತೆ ಇತರರು ಹಾಜರಿದ್ದರು
#viral #news #kannadanews #d9suddiyoutubechannel #d9suddiyoutubechannel #youtubekannada #cricketandfrogsoundsatnight #cricket #youtube
Доступные форматы для скачивания:
Скачать видео mp4
-
Информация по загрузке: