ಕಣ್ಣು ಕಳಕೊಂಡ ಲಿಂಗುವಿಗೆ ಬೆಳಕಾಯ್ತು ಯುವಾಬ್ರಿಗೇಡ್!
Автор: Yuva Brigade
Загружено: 2020-07-16
Просмотров: 1889
ಲಿಂಗು ಕಣ್ಣಿಲ್ಲದಿದ್ದರೂ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿರುವ ವ್ಯಕ್ತಿ. ಅಡಿಕೆ ಸುಲಿದು, ತಮ್ಮ ಅಡುಗೆ ತಾವೇ ಮಾಡಿಕೊಂಡು ಚಿಕ್ಕ ಗುಡಿಸಿಲಿನಲ್ಲಿ ಜೀವನ ಕಳೆಯುತ್ತಿದ್ದರು. ಅವರ ಕಷ್ಟದಲ್ಲಿ ನೆರವಾದ ಯುವಾಬ್ರಿಗೇಡ್ ಅವರಿಗೊಂದು ಸೂರನ್ನು ಕಟ್ಟಿಕೊಟ್ಟಿದೆ.
Доступные форматы для скачивания:
Скачать видео mp4
-
Информация по загрузке: