Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ತಂದೆ-ತಾಯಿಯರು ಹೇಗೆ ಮಕ್ಕಳನ್ನು ಬೆಳೆಸಬೇಕು? Parenting Tips Kannada | Sadhguru Kannada | ಸದ್ಗುರು

Автор: Sadhguru Kannada

Загружено: 2021-08-05

Просмотров: 96078

Описание:

ಮಕ್ಕಳನ್ನು ಬೆಳೆಸುವುದು ಸುಲಭದ ವಿಚಾರವೇನಲ್ಲ. ಮಕ್ಕಳು ದಾರಿತಪ್ಪದಂತೆ, ಅವರ ಬುದ್ಧಿ ಮತ್ತು ಸಾಮರ್ಥ್ಯಗಳು ಸಂಪೂರ್ಣವಾಗಿ ವಿಕಾಸವಾಗುವಂತೆ ಪೂರಕ ವಾತಾವರಣವನ್ನು ನಿರ್ಮಿಸಿ ಬೆಳೆಸುವುದು ಒಂದು ಸವಾಲಿನ ಕೆಲಸವೇ. ತಂದೆ-ತಾಯಿಯರು ತಮ್ಮ ಮಕ್ಕಳಿಗಾಗಿ ಎಂಥಹ ವಾತಾವರಣವನ್ನು ನಿರ್ಮಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ವಿಡಿಯೋ ನೋಡಿ.

English video:
The Role of a Parent
   • The Role of a Parent | Sadhguru  

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ತಂದೆ-ತಾಯಿಯರು ಹೇಗೆ ಮಕ್ಕಳನ್ನು ಬೆಳೆಸಬೇಕು? Parenting Tips Kannada | Sadhguru Kannada | ಸದ್ಗುರು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮಕ್ಕಳು ಅಪ್ಪಅಮ್ಮನ ಹತ್ತಿರನೇ ಬೆಳಿಬೇಕು! ಯಾಕೆ ಗೊತ್ತಾ?  |Dr Malini S Suttur |Gaurish Akki Studio

ಏನು ಗೊತ್ತಾದರೆ ಮನುಷ್ಯ ಚಿಂತೆ ಮಾಡುವುದನ್ನು  ನಿಲ್ಲಿಸುತ್ತಾನೆ?

ಹದಿಹರೆಯದವರು ಅಪ್ಪ-ಅಮ್ಮನೊಂದಿಗೆ ಜಗಳವಾಡುವುದು ಏಕೆ? Handling Teenagers | Sadhguru Kannada | ಸದ್ಗುರು

ಸಂಸಾರದ ಕುರಿತು ಅದ್ಭುತ ವಿವರಣೆ | Sadhguru Kannada | ಸದ್ಗುರು

ಮನುಷ್ಯನಿಗೆ ನೆಮ್ಮದಿ ಎಂಬುದು ಏಕೆ ಸಿಗುತ್ತಿಲ್ಲ?

ಇದನ್ನು ತಿಂದರೆ ಹುರುಪಿನ ಜೀವನ ಖಚಿತ | Right Diet to Stay Active | Sadhguru Kannada | ಸದ್ಗುರು

ಆತ್ಮವಿಶ್ವಾಸ ಬೆಳಸುವ 6 ಮುಖ್ಯ ಅಂಶಗಳು | Dr Gururaj Karajagi

ಸಾರ್ಥಕ ಮತ್ತು ಸಂತೋಷದ ಬದುಕಿಗೆ ಇಲ್ಲಿವೆ ಸೂತ್ರಗಳು!|K P Putturaya|80 ವರ್ಷ 8ನೆನಪುಗಳು!| @GaurishAkkiStudio

ಕೋಪದಿಂದ ತಪ್ಪಿಸಿಕೊಳ್ಳುವುದು ಹೇಗೆ? ಮಕ್ಕಳನ್ನು ಬೆಳೆಸುವುದು ಹೇಗೆ ? The Best Motivational Speech By Dr GK

ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?

ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?

Ep-3A|ಮಕ್ಕಳು ಹಾಳಾಗೋದು ಈ ಕಾರಣಗಳಿಂದ..! |Best Parenting Tips|K P Putturaya|Gaurish Akki Studio

ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ|ಡಾ. ಕುಮಾರಸ್ವಾಮಿ ಎಚ್| Vanitha Vani| Akashvani Mangalore

ಸಂಸಾರವೆಂಬ  ಹೊಳೆಯನ್ನು ಸುಲಭವಾಗಿ ಈಜುವುದು ಹೇಗೆ?

ಯಾವುದನ್ನು ನಮ್ಮ ತಲೆಯಿಂದ ತೆಗೆದರೆ ನಾವು ನಿಶ್ಚಿಂತವಾಗಿ ಬಾಳಬಹುದು?

ಯಾವುದೇ ಬಂಧನದಲ್ಲಿ ಸಿಲುಕಿಕೊಂಡಾಗ ಪಾರಾಗುವುದು ಹೇಗೆ?

ಎಂಥಹ ಗೆಳೆಯರನ್ನು ಮಾಡಿಕೊಳ್ಳಬೇಕು? Friendship in Kannada | Sadhguru Kannada | ಸದ್ಗುರು

ತೂಕ ಮತ್ತು ಫಿಟ್ ನೆಸ್: ಇಲ್ಲಿವೆ ಕೆಲವು ಮಾರ್ಗಗಳು! Sadhguru Kannada | ಸದ್ಗುರು

ಸುಖ-ದುಃಖ ಎಂಬ ತೆರೆಗಳ ಮಧ್ಯೆ ಸಂತೋಷದಿಂದ ಬದುಕುವುದು ಹೇಗೆ?

ಜೀವನದಲ್ಲಿ ಖಚಿತವಾಗಿ ಯಶಸ್ವಿಯಾಗಲು ಕೆಲವು ಟಿಪ್ಸ್ | ಸದ್ಗುರು ಕನ್ನಡ

ಜೀವನದಲ್ಲಿ ನಾವು ಬಯಸಿದ್ದನ್ನು ಪಡೆಯೋದು ಹೇಗೆ? - How to Achieve What You Truly Desire | Sadhguru Kannada

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]