ಅಣ್ಣಾ ಜಗವೆಲ್ಲ ನಲಿದಾಡಿತು-ಮಲ್ಲಿಕಾರ್ಜುನ ಭಜನಾಮಂಡಳಿ, ಗೋಠೆ
Автор: @shivabasava
Загружено: 2025-12-19
Просмотров: 89
ಗಾಯಕರು- ಕಲ್ಯಾಣ್ ಕುಮಾರ ಆನಂತಪುರ
ಹಾರ್ಮೋನಿಯಂ- ಸುಭಾಷ ಮಾಳಿ
ದಮಡಿ- ಮಲ್ಲಪ್ಪ ನಾವಿ
ಅಣ್ಣ ಜಗವೆಲ್ಲ ನಲಿದಾಡಿತು
ನಿನ್ನ ಅಮರ ಕೃತಿಗೆ ಜಗವೇ ನಲಿದಾಡಿತು॥ಪ॥
ವಚನ ಜ್ಞಾನ ಜ್ಯೋತಿಯಲ್ಲಿ ಶಿವನರೂಪ ಕಂಡಿತು
ವಚನದ ಸವಿ ಉಣಿಸಿದ ಕವಿ ಸವಿದ ಸೂಖವೆಂತು
ನುಡಿಯು ನಿನ್ನ ಪಡೆದು ತಾನೆ ತಾನೆಂದಿತು॥೧॥
ನಾದ ವೇದ ಮೀರಿದ ನೀನು ಭಾವ ಭಕ್ತಿ ಕಾಮಧೇನು
ಕಾಯಕ ಮುನಿ ಕಾವ್ಯದ ಗಣಿ ಪ್ರೇಮದ ಪರುಷಮಣಿ
ಗುರುವೇ ನಿನ್ನ ನೆಲೆಗೆ ಮರೆವೇ ಮರೆಯಾಯಿತು॥೨॥
ನಾಡ ನಾಡ ನಾಡಿನಲ್ಲಿ ಬಸವಮಂತ್ರ ಹೊಮ್ಮಿತು
ಬಸವನ ನುಡಿ ಚಿಮ್ಮಿದ ಕಿಡಿ ಬೆಡಗಿನ ಬೆಳಕಾಯ್ತು
ಆ ಬೆಳಗೆ ಇಂದು ನಮಗೆ ಶಿವದೀವಿಗೆಯಾಯಿತು ॥೩॥
_ ಭಜನಾ ಗೀತೆ
Доступные форматы для скачивания:
Скачать видео mp4
-
Информация по загрузке: