ಗಡಿಗಾಗಿ, ಹೆಣ್ಣಿಗಾಗಿ ಗಂಡುಗಳ ಗಡಿನೃತ್ಯ ನೋಡಿ! || Indian rat snake || ಕೇರೆ ಹಾವು || ಮಾರೋಜಿ ||
Автор: Sanil Sampada ಸನಿಲ್ ಸಂಪದ
Загружено: 2025-10-01
Просмотров: 379
ಸ್ನೇಹಿತರೇ ನಮಸ್ಕಾರ...
ಒಂದು ಹೆಣ್ಣಿಗಾಗಿ ಅಥವಾ ತನ್ನದೇ ವಲಯದ ರಕ್ಷಣೆಗಾಗಿ ಕೇರೆ ಹಾವು ಹಾಗು ಇನ್ನು ಕೆಲವು ಪ್ರಭೇದದ ಹಾವುಗಳಲ್ಲಿ ಇಂಥ ಕದನವು ನಡೆಯುವುದು ಸರ್ವೇಸಾಮಾನ್ಯ. ಆದರೆ ಇಂಥ ಪ್ರಕ್ರಿಯೆಯನ್ನು ನಮ್ಮಲ್ಲಿ ಬಹುತೇಕರು ತಪ್ಪಾಗಿ ತಿಳಿದುಕೊಂಡು ಭಯಪಡುವುದು, ತಪ್ಪು ನಂಬಿಕೆಗಳಿಗೆ ಬಲಿಯಾಗುವುದನ್ನು ಕಾಣಬಹುದು. ಅದನ್ನು ಹೋಗಲಾಡಿಸಲು ಈ ಮಾಹಿತಿಪೂರ್ಣ ವಿಡಿಯೋ ನಿಮಗಾಗಿ!
ಶುಭದಿನ....
Доступные форматы для скачивания:
Скачать видео mp4
-
Информация по загрузке: