ರಂಗಭೂಮಿ ಕಲಾವಿದೆಯರ ಕಾಶಿ 'ಹಂಸನೂರು ' Tour./Ep-1
Автор: Dara- Life With Journey
Загружено: 2025-05-26
Просмотров: 27096
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿ ನಲ್ಲಿರುವ 'ಹಂಸನೂರು'ರಂಗಭೂಮಿಯ ಕಲಾವಿದೆಯರಿಂದಾಗಿ ಕಳೆದ ಅನೇಕ ದಶಕಗಳಿಂದ ಬಹು ಪ್ರಸಿದ್ದಿ.
ಗ್ರಾಮೀಣ ಭಾಗದಲ್ಲಿ ರೈತಾಪಿ ಜನರು ಆಡುವ ನಾಟಕಗಳಿಗೆ ಅಭಿನಯದ ಮೂಲಕ ಜೀವ ತುಂಬಿ ಅವರನ್ನೆಲ್ಲ ರಂಜಿಸುವ ನೂರಾರು ಕಲಾವಿದೆಯರಿರುವ ಈ ಕಲಾ ಗ್ರಾಮದ ಹೆಗ್ಗಳಿಕೆ ಬಗ್ಗೆ, ಕಲಾವಿದೆಯರ ಬದುಕು, ಬವಣೆ ಬಗ್ಗೆ ಇಲ್ಲಿನ ಹಿರಿಯ ಕಲಾವಿದೆಯಾದ ನಾಗರತ್ನಮ್ಮ ಜಮಖಂಡಿ ಅವರು ಮಾತನಾಡಿದ್ದು ಇನ್ನಷ್ಟು ಸಂಚಿಕೆಗಳಲ್ಲಿ ಇದು ಮುಂದುವರಿಯಲಿದೆ
Доступные форматы для скачивания:
Скачать видео mp4
-
Информация по загрузке: