Normal delivery tips: ಸಿಸೇರಿಯನ್ ಡೆಲಿವರಿಯಾದ್ರೆ ಬೆನ್ನು, ಸೊಂಟ ನೋವು ಹೆಚ್ಚಾಗುತ್ತಾ? Dr Aparna
Автор: VK Health
Загружено: 2025-10-19
Просмотров: 961
ಒಂದು ಕುಟುಂಬದಲ್ಲಿ ಮಗು ಜನಿಸಿದರೆ ಅದು ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತೆ. ಆದರೆ, ಆ ಸಂಭ್ರಮದ ಹಿಂದೆ ತಾಯಿಯ ಆನಂದ ಭಾಷ್ಪದ ಕಥೆಯೂ ಇರುತ್ತೆ. ಕೆಲವೊಂದು ಮಹಿಳೆಯರಿಗೆ ನೈಸರ್ಗಿಕ ಹೆರಿಗೆ ಅಂದರೆ ಸಹಜ ಹೆರಿಗೆಯ ಮೂಲಕ ಮಗು ಜನಿಸಿದರೆ, ಇನ್ನು ಕೆಲವೊಂದು ಮಹಿಳೆಯರಿಗೆ ಸಿ-ಸೆಕ್ಷನ್ ಅಥವಾ ಸಿಸೇರಿಯನ್ ಮೂಲಕ ಮಗುವನ್ನು ತಾಯಿಯ ಗರ್ಭದಿಂದ ಹೊರತೆಗೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಿ-ಸೆಕ್ಷನ್ (C- Section delivery) ಅಥವಾ ಸಿಸೇರಿಯನ್ ಸಂಖ್ಯೆ ತುಂಬಾನೇ ಹೆಚ್ಚಾಗುತ್ತಿರುವುದನ್ನು ನಾವು ಗಮನಿಸಬಹುದು. ಅನೇಕರು ತಾವೇ ಸ್ವ ಇಚ್ಛೆಯಿಂದ ಸಿಸೇರಿಯನ್ ಮಾಡಿಸಿಕೊಳ್ಳಲು ಬಯಸುತ್ತಾರೆ. ಸಿ-ಸೆಕ್ಷನ್ ಅಥವಾ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಳ್ಳುವುದು ಉತ್ತಮವೇ.? ನಾರ್ಮಲ್ ಡೆಲಿವರಿ (Normal delivery) ಅಥವಾ ಸಹಜ ಹೆರಿಗೆ ಉತ್ತಮವೇ.? ಸಿ-ಸೆಕ್ಷನ್ ಅಥವಾ ಸಿಸೇರಿಯನ್ ಮಾಡಿಸಿಕೊಂಡರೆ ಭವಿಷ್ಯದಲ್ಲಿ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರಸೂತಿ ತಜ್ಞೆ ಡಾ. ಅಪರ್ಣಾ ಪಾಟೀಲ್ ತಿಳಿಸಿದ್ದಾರೆ
#normaldelivery #cesareandeliveryrisks #csectionsideeffects #csectionrecoverytips #vkhealth #normaldeliverybenefits
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Доступные форматы для скачивания:
Скачать видео mp4
-
Информация по загрузке: