ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ, ಸೀಬಕಟ್ಟೆ. ಕೇರಳದ ಚಂಡೇವಾದ್ಯ ಕಾರ್ಯಕ್ರಮ ಮತ್ತು ಕುಧಿಯುವ ಎಣ್ಣೆಯಲ್ಲಿ ಕಜ್ಜಾಯ
Автор: Mutthuraj Mutthu
Загружено: 2026-01-05
Просмотров: 209
ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ, ಸೀಬಕಟ್ಟೆ
ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಸ್ವಸ್ತಿಶ್ರೀ ಶ್ರೀ ವಿಶ್ವಾವಸುನಾಮ ಸಂವತ್ಸರದ ಮಾರ್ಗಶಿರ ಮಾಸ ದಿನಾಂಕ 14-12-2025ನೇ ಭಾನುವಾರ ಸಂಜೆ 4-00 ಗಂಟೆಗೆ ಅನ್ನಸಂತರ್ಪಣೆ ಮತ್ತು ಸಂಜೆ 6-00 ಗಂಟೆಗೆ ಕೇರಳದ ಚಂಡೇವಾದ್ಯ ಕಾರ್ಯಕ್ರಮ ರಾತ್ರಿ 9-00 ಗಂಟೆಗೆ ಕುವಿಯುವ ಎಣ್ಣೆಯಲ್ಲಿ ಕಜ್ಜಾಯ ಎತ್ತುವ ಕಾರ್ಯಕ್ರಮ
ಮತ್ತು ರಾತ್ರಿ 09-30 ಗಂಟೆಗೆ ಅಯ್ಯಪ್ಪಸ್ವಾಮಿ ಭಕ್ತರ ಅಗ್ನಿಕೊಂಡ ಕಾರ್ಯಕ್ರಮ.
ದಿನಾಂಕ 15-12-2025ನೇ ಸೋಮವಾರ ಸಂಜೆ 4-00 ಗಂಟೆಗೆ
ಇರುಮುಡಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ.#ayyapan #ayyapan #ayyappadevotional #ayyappapooja #ayyappasevasangam #dailydevotional
Доступные форматы для скачивания:
Скачать видео mp4
-
Информация по загрузке: