Godrej Rashinban insecticide uses in kannda || ಒಂದೇ ಹೊಡೆತದ ಪರಿಹಾರ || ಹೂ ಬಿಡುವ ಸಮಯ ರಶಿನ್ಬಾನ್ ಸಮಯ
Автор: Krushi Parichaya
Загружено: 2024-10-25
Просмотров: 42869
#krushiparichaya #godrejrashinbaninsecticideusesinkannda #godrejrashinban #ballarifarmer #chillifarming #rashinbaninkarantaka #rashinban
ರಶಿನ್ಬಾನ್ ಎಂದರೇನು..?
ಇದು ಹೊಸ ನಮೂನೆಯ ಔಷಧಿಯಾಗಿದ್ದು ಬೆಳೆ ಹೂ ಬಿಡುವ ಹಂತದಲ್ಲಿ ಬಳಸಲಾಗುತ್ತದೆ ಇದು ಒಂದೇ ಹೊಡೆತದಲ್ಲಿ ಕೀಟಗಳನ್ನು ( ನುಸಿ, ಎಲೆಕೊರಕ, ಜಿಗಿತ ಹುಳು, ಮತ್ತು ಜೇಡಗಳು ತ್ವರಿತವಾಗಿ ಕೊಲ್ಲುತ್ತದೆ ಇದರಿಂದ ರೈತರಿಗೆ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಮತ್ತು ಅವರಿಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ, ರಶಿನ್ಬಾನ್ ಬಹು ಉದ್ದೇಶದ ಬಳಕೆಗಳ ಕೀಟನಾಶಕವಾಗಿದೆ ಮತ್ತು IRVC ಯಾ ವರ್ಗೀಕರಣದ ಪ್ರಕಾರದ ಗುಂಪು 30 ಮತ್ತು 21 ವಿಡಿಯಲ್ಲಿ ವರ್ಗಿಕರಿಸಲಾಗಿದೆ ಇದು ಗಿಡ ಹೇನುಗಳು ಜೇಡಗಳು ಮತ್ತು ಮುಂತಾದ ಇರುವ ಕೀಟಗಳನ್ನು ಕೊಲ್ಲುತ್ತದೆ
ಈ ಔಷಧವನ್ನು ಬಳಸುವ ಸಮಯ ..?
ನಾಟಿ ಮಾಡಿದ 45 ದಿನಗಳ ನಂತರ ಹೂ ಬಿಡುವ ಆರಂಭವಾದಾಗ
ಬೆಳೆಗಳು..?
ಮೆಣಸಿನಕಾಯಿ ,ಬದನೆಕಾಯಿ, ಟೊಮೋಟೊ ,ಬೆಂಡೆಕಾಯಿ
ಹೂ ಬಿಡುವ ಸಮಯ "ರಶಿನ್ಬಾನ್ " ಸಮಯ
Доступные форматы для скачивания:
Скачать видео mp4
-
Информация по загрузке: